ಅರ್ಥ : ಆಯೋಜನೆಗೊಂಡ ನಿಗಧಿತ ಕೆಲಸದಲ್ಲಿ ಭಾಗವಹಿಸಿದ ಹಲವಾರು ಪ್ರತಿಸ್ಪರ್ಧಿಗಳಲ್ಲಿ ಒಬ್ಬನನ್ನು ವಿಜೇತನನ್ನಾಗಿ ಘೋಷಿಸುವುದು
ಉದಾಹರಣೆ :
ಮನೋಹರನು ಶಾಲೆಯ ವಾರ್ಷಿಕ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ.ಈ ಬಾರಿ ರಮೇಶನ ಸ್ಪರ್ಧೆಯು ಒಬ್ಬ ಒಣಕಲು ಪೈಲ್ವಾನನೊಂದಿಗಿದೆ.
ಸಮಾನಾರ್ಥಕ : ಪ್ರತಿಸ್ಪರ್ಧೆ
ಅರ್ಥ : ಯಾವುದೇ ಕೆಲಸದಲ್ಲಿ ಬೇರೆಯವರಿಗಿಂತ ಮುನ್ನಡೆಯಬೇಕೇಂಬ ಪ್ರಯತ್ನ
ಉದಾಹರಣೆ :
ಈಗೀಗ ಕಂಪನಿಗಳ ನಡುವೆ ಪೈಪೋಟಿ ಹೆಚ್ಚುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಮಾದರಿಯ ಉತ್ಪನ್ನಗಳು ಲಭಿಸುತ್ತಿದೆ.
ಸಮಾನಾರ್ಥಕ : ಪೈಪೋಟಿ, ಪ್ರತಿಸ್ಪರ್ಧೆ