ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಸ್ಪರ್ಧೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಆಯೋಜನೆಗೊಂಡ ನಿಗಧಿತ ಕೆಲಸದಲ್ಲಿ ಭಾಗವಹಿಸಿದ ಹಲವಾರು ಪ್ರತಿಸ್ಪರ್ಧಿಗಳಲ್ಲಿ ಒಬ್ಬನನ್ನು ವಿಜೇತನನ್ನಾಗಿ ಘೋಷಿಸುವುದು

ಉದಾಹರಣೆ : ಮನೋಹರನು ಶಾಲೆಯ ವಾರ್ಷಿಕ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ.ಈ ಬಾರಿ ರಮೇಶನ ಸ್ಪರ್ಧೆಯು ಒಬ್ಬ ಒಣಕಲು ಪೈಲ್ವಾನನೊಂದಿಗಿದೆ.

ಸಮಾನಾರ್ಥಕ : ಸ್ಪರ್ಧೆ

वह आयोजित मौका, काम आदि जिसमें शामिल होनेवाले प्रतिस्पर्धियों में से एक को विजेता चुना जाता है।

मनोहर विद्यालय की वार्षिक प्रतियोगिता में भाग ले रहा है।
इस बार रमेश का सामना एक नामी पहलवान से है।
आस्पर्धा, प्रतियोगिता, प्रतिस्पर्द्धा, प्रतिस्पर्धा, भीड़ंत, मुक़ाबला, मुक़ाबिला, मुकाबला, मुकाबिला, सामना, स्पर्द्धा, स्पर्धा

An occasion on which a winner is selected from among two or more contestants.

competition, contest

ಅರ್ಥ : ಯಾವುದೇ ಕೆಲಸದಲ್ಲಿ ಬೇರೆಯವರಿಗಿಂತ ಮುನ್ನಡೆಯಬೇಕೇಂಬ ಪ್ರಯತ್ನ

ಉದಾಹರಣೆ : ಈಗೀಗ ಕಂಪನಿಗಳ ನಡುವೆ ಪೈಪೋಟಿ ಹೆಚ್ಚುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಮಾದರಿಯ ಉತ್ಪನ್ನಗಳು ಲಭಿಸುತ್ತಿದೆ.

ಸಮಾನಾರ್ಥಕ : ಪೈಪೋಟಿ, ಸ್ಪರ್ಧೆ

किसी काम में औरों से आगे बढ़ने का प्रयत्न।

आजकल कंपनियों के बीच चल रही प्रतियोगिता के कारण बाजार में नित नये उत्पाद आ रहे हैं।
अराअरी, प्रतिद्वंद्विता, प्रतियोगिता, प्रतिस्पर्द्धा, प्रतिस्पर्धा, मुक़ाबला, मुक़ाबिला, मुकाबला, मुकाबिला, लाग-डाँट, लागडाँट, स्पर्द्धा, स्पर्धा, होड़

A business relation in which two parties compete to gain customers.

Business competition can be fiendish at times.
competition