ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋಮಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಸೋಮಾರಿ   ನಾಮಪದ

ಅರ್ಥ : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು

ಉದಾಹರಣೆ : ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.

ಸಮಾನಾರ್ಥಕ : ಆಲಸಿ, ಮೈಗಳ್ಳ

वह जो कोई काम न करता हो।

हमारे गाँव में आपको दो-चार निकम्मे मिल ही जायेंगे।
अकर्मण्य व्यक्ति, अकर्मा, निकम्मा, निखट्टू, निठल्ला, निठल्लू

Person who does no work.

A lazy bum.
bum, do-nothing, idler, layabout, loafer

ಸೋಮಾರಿ   ಗುಣವಾಚಕ

ಅರ್ಥ : ಪ್ರಯತ್ನ ಮಾಡದವನು

ಉದಾಹರಣೆ : ಸೋಮಾರಿ ಯಾವ ಕೆಲಸದಲ್ಲೂ ಸಫಲನಾಗುವುದಿಲ್ಲ.

ಸಮಾನಾರ್ಥಕ : ಆಲಸಿ

प्रयत्न न करने वाला।

अप्रयत्नशील व्यक्ति कभी सफल नहीं होते हैं।
अनुद्यमशील, अनुद्यमी, अनुद्योगी, अप्रयत्नवान, अप्रयत्नशील, अप्रयत्नी, अप्रयासशील, अप्रयासी, अयत

Not showing effort or strain.

A difficult feat performed with casual mastery.
Careless grace.
casual, effortless

ಅರ್ಥ : ಆಲಸವನ್ನು ಹೊಂದಿರುವಂತಹ

ಉದಾಹರಣೆ : ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.

ಸಮಾನಾರ್ಥಕ : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತಹ

आलस्य उत्पन्न करनेवाला।

अलस सवेरा कष्टप्रद जान पड़ता है।
अलस

ಅರ್ಥ : ಯಾವುದೇ ರೀತಿಯಲ್ಲಿ ಕಷ್ಟಪಡದೆ ಮತ್ತು ಪರಿಶ್ರಮವಿಲ್ಲದಂತಹ

ಉದಾಹರಣೆ : ಅವನ ಸೋಮಾರಿ ಜೀವನದಿಂದ ಎಲ್ಲರಿಗೂ ಚಿಂತೆಯಾಗಿದೆ.

ಸಮಾನಾರ್ಥಕ : ಅಲಸಿ, ಬೇಜವಬ್ದಾರಿ

अजगर जैसा या बिना परिश्रम का।

उसकी अजगरी वृत्ति से सभी परेशान हैं।
अजगरी