ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಲಸಿ ಪದದ ಅರ್ಥ ಮತ್ತು ಉದಾಹರಣೆಗಳು.

ಆಲಸಿ   ನಾಮಪದ

ಅರ್ಥ : ಪುಕ್ಕಟೆ ತಿಂದು ಜೀವಿಸುವವ ಅಥವಾ ತಿಂದು ವ್ಯರ್ಥವಾಗಿ ತಿರುಗುವವ

ಉದಾಹರಣೆ : ರಮೇಶನಿಂದ ಆದಷ್ಟು ದೂರವಿರು, ಏಕೆಂದರೆ ಅವನು ಉಂಡಾಡಿಯಾಗಿದ್ದಾನೆ.

ಸಮಾನಾರ್ಥಕ : ಉಂಡಾಡಿ

मुफ़्त का माल खाने वाला व्यक्ति।

रमेश से दूर ही रहो, वह बहुत बड़ा हरामख़ोर है।
मुफ़्तखोर, मुफ्तखोर, हरामख़ोर, हरामखोर

ಅರ್ಥ : ತನ್ನ ಕರ್ತವ್ಯ ಅಥವಾ ಕಾರ್ಯವನ್ನು ಮಾಡದಿರುವ ಕ್ರಿಯೆ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಕ್ರಿಯೆ

ಉದಾಹರಣೆ : ಸರ್ಕಾರಿ ಕಾರ್ಯಾಲಯದ ತುಲನೆಯಲ್ಲಿ ಕೆಳಗಿನ ಕಾರ್ಯಾಲಯದಲ್ಲಿನ ಮೈಗಳ್ಳರ ಸಂಖ್ಯೆ ಕಡಿಮೆಯಿದೆ.

ಸಮಾನಾರ್ಥಕ : ಕೆಲಸ ತಪ್ಪಿಸುವವ, ಕೆಲಸಗಳ್ಳ, ಮೈಗಳ್ಳ

अपने कर्तव्य या कार्य न करने की क्रिया या उससे जी चुराने की क्रिया।

सरकारी कार्यालयों की तुलना में निजी कार्यालयों में कामचोरी कम होती है।
कामचोरी, जाँगरचोरी, दिलचोरी

ಅರ್ಥ : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು

ಉದಾಹರಣೆ : ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.

ಸಮಾನಾರ್ಥಕ : ಮೈಗಳ್ಳ, ಸೋಮಾರಿ

वह जो कोई काम न करता हो।

हमारे गाँव में आपको दो-चार निकम्मे मिल ही जायेंगे।
अकर्मण्य व्यक्ति, अकर्मा, निकम्मा, निखट्टू, निठल्ला, निठल्लू

Person who does no work.

A lazy bum.
bum, do-nothing, idler, layabout, loafer

ಆಲಸಿ   ಗುಣವಾಚಕ

ಅರ್ಥ : ಪ್ರಯತ್ನ ಮಾಡದವನು

ಉದಾಹರಣೆ : ಸೋಮಾರಿ ಯಾವ ಕೆಲಸದಲ್ಲೂ ಸಫಲನಾಗುವುದಿಲ್ಲ.

ಸಮಾನಾರ್ಥಕ : ಸೋಮಾರಿ

प्रयत्न न करने वाला।

अप्रयत्नशील व्यक्ति कभी सफल नहीं होते हैं।
अनुद्यमशील, अनुद्यमी, अनुद्योगी, अप्रयत्नवान, अप्रयत्नशील, अप्रयत्नी, अप्रयासशील, अप्रयासी, अयत

Not showing effort or strain.

A difficult feat performed with casual mastery.
Careless grace.
casual, effortless

ಅರ್ಥ : ಕಾರ್ಯದಲ್ಲಿ ಉತ್ಸಾಹವನ್ನು ತೋರಿಸಿದಂತಹ

ಉದಾಹರಣೆ : ಕಂಪನಿಯು ಕ್ರಿಯಾಶೂನ್ಯರಾದ ವ್ಯಕ್ತಿಗಳನ್ನು ಕೆಲಸದಿಂದ ವಜಾಮಾಡಿತು.

ಸಮಾನಾರ್ಥಕ : ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಕ್ರಿಯಾಶೂನ್ಯ, ಕ್ರಿಯಾಶೂನ್ಯವಾದ, ಕ್ರಿಯಾಶೂನ್ಯವಾದಂತ, ಕ್ರಿಯಾಶೂನ್ಯವಾದಂತಹ

कार्य में उत्साह न दिखाने वाला।

कंपनी ने अप्रवर्तक व्यक्तियों को निकाल दिया।
अप्रवर्तक

ಅರ್ಥ : ಆಲಸವನ್ನು ಹೊಂದಿರುವಂತಹ

ಉದಾಹರಣೆ : ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.

ಸಮಾನಾರ್ಥಕ : ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದ, ಸೋಮಾರಿಯಾದಂತಹ

आलस्य उत्पन्न करनेवाला।

अलस सवेरा कष्टप्रद जान पड़ता है।
अलस