ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಸುತ್ತು   ನಾಮಪದ

ಅರ್ಥ : ತಿರು ತಿರುಗಿ ಬಂದು ಹೋಗುವ ಕ್ರಿಯೆ

ಉದಾಹರಣೆ : ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.

ಸಮಾನಾರ್ಥಕ : ತಿರುಗುವಿಕೆ, ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತುವಿಕೆ

बार-बार आने-जाने की क्रिया।

तहसीलदार से मिलने के लिए बहुत फेरा लगाना पड़ा।
चक्कर, फेरा, फेरी

ಅರ್ಥ : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು

ಉದಾಹರಣೆ : ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.

ಸಮಾನಾರ್ಥಕ : ಕಕ್ಷ, ಪರಿಭ್ರಮಣ, ಪರೀದಿ, ಮಂಡಲ, ವೃತ್ತ ಕ್ಷೇತ್ರ

नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।

पृथ्वी अपनी परिधि में घूमती है।
कक्षा, घेरा, चक्कर, परिक्रमा-पथ, परिक्रमा-मार्ग, परिधि, परिभ्रमण, प्रदक्षिणा-पथ, प्रदक्षिणा-मार्ग

The (usually elliptical) path described by one celestial body in its revolution about another.

He plotted the orbit of the moon.
celestial orbit, orbit

ಅರ್ಥ : ಸಮಯದ ಕೆಲವು ಅಂಶದ ಎಣಿಕೆಯ ಒಂದು ಗಣನೆ

ಉದಾಹರಣೆ : ನಾನು ಇವರಿಗೆ ಎಷ್ಟೊಂದು ಸಲ ಪೋನ್ ಮಾಡಿದೆ.ಮಹಾವೀರನು ಬೆಳಗ್ಗಿನಿಂದ ಮೂರು ಸಾರಿ ಊಟ ಮಾಡಿದನು.

ಸಮಾನಾರ್ಥಕ : ಬಾರಿ, ಸರತಿ, ಸಾರಿ

समय का कोई अंश जो गिनती में एक गिना जाए।

मैंने उसे कई बार फोन किया।
महावीर ने सुबह से तीन बार भोजन किया है।
चोट, तोड़, दफ़ा, दफा, बार, बेर, मरतबा, मर्तबा

An instance or single occasion for some event.

This time he succeeded.
He called four times.
He could do ten at a clip.
clip, time

ಅರ್ಥ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು

ಉದಾಹರಣೆ : ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.

ಸಮಾನಾರ್ಥಕ : ಆವರ್ತಿ, ಆವೃತ್ತಿ, ಚಕ್ರ, ವೃತ್ತ

एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।

यह चित्र तितली का जीवन चक्र दर्शा रहा है।
चक्र

A single complete execution of a periodically repeated phenomenon.

A year constitutes a cycle of the seasons.
cycle, oscillation

ಅರ್ಥ : ಒಂದು ಸ್ಥಾನವನ್ನು ಅದರ ನಾಲ್ಕು ದಿಕ್ಕಿಗೂ ತಿರುಗುವುದು

ಉದಾಹರಣೆ : ಅಮ್ಮ ದುರ್ಗಿ ಗುಡಿಯನ್ನು ಪ್ರದಕ್ಷಿಣೆ ಹಾಕಿದಳು.

ಸಮಾನಾರ್ಥಕ : ಪ್ರದಕ್ಷಿಣೆ

किसी स्थान आदि के चारों ओर घूमने की क्रिया।

पृथ्वी सूर्य की परिक्रमा तीन सौ पैंसठ दिनों में पूरी करती है।
आवर्तन, आवर्त्तन, गर्दिश, चक्कर, दौर, दौरान, परिक्रमण, परिक्रमा, परिभ्रमण, प्रदक्षिणा, फिराव, फेरा, भ्रमण, वलन

A single complete turn (axial or orbital).

The plane made three rotations before it crashed.
The revolution of the earth about the sun takes one year.
gyration, revolution, rotation

ಅರ್ಥ : ಒಂದು ಸುತ್ತು ಬರುವುದು

ಉದಾಹರಣೆ : ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.

ಸಮಾನಾರ್ಥಕ : ತಿರುಗುವಿಕೆ, ಪ್ರದಕ್ಷಿಣೆ, ಸುತ್ತುವಿಕೆ

एक बार का घुमाव या घूमने या घूमाने की क्रिया।

बट सावित्री की पूजा में बट वृक्ष पर धागों के एक सौ आठ फेरे देते हैं।
अवर्त, अवर्त्त, घुमाव, फिराव, फेर, फेरा, लपेट, वलन

ಅರ್ಥ : ಸಂಖ್ಯೆಯ ವಿಚಾರದಲ್ಲಿ ಬಂದೂಕಿನಿಂದ ಗೋಲಿಗಳನ್ನು ಹಾರಿಸುವ ಕ್ರಿಯೆ

ಉದಾಹರಣೆ : ಪೊಲೀಸರು ನಾಲ್ಕು ಸುತ್ತು ಗೋಲಿಯನ್ನು ಹಾರಿಸಿದರು.

संख्या के विचार से बंदूक से गोली चलाने की क्रिया।

पुलिस ने चार चक्र गोलियाँ चलाई।
चक्कर, चक्र

A charge of ammunition for a single shot.

one shot, round, unit of ammunition

ಅರ್ಥ : ಯಾವುದಾದರು ಕೆಲಸ ಅಥವಾ ಆಟವನ್ನು ಆಡುವ ಸಮಯ ಎಲ್ಲಾ ಆಟಗಾರರು ಮತ್ತೆ ಮತ್ತೆ ಸಂಧಿಸುತ್ತಾರೆಸಿಗುತ್ತಾರೆ

ಉದಾಹರಣೆ : ಈಗ ರಾಮನ ಸರತಿ.

ಸಮಾನಾರ್ಥಕ : ಪಾಳಿ, ಬಾರಿ, ಮುಂದೆ, ಸರತಿ, ಸಲ, ಸಾಲು

कोई कार्य करने या खेल खेलने का वह अवसर जो सब खिलाड़ियों को बारी-बारी से मिलता है।

अब राम की पारी है।
दाँव, दाव, दावँ, दौर, नंबर, नम्बर, पाण, पारी, बाज़ी, बाजी, बारी

(game) the activity of doing something in an agreed succession.

It is my turn.
It is still my play.
play, turn

ಸುತ್ತು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು

ಉದಾಹರಣೆ : ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.

ಸಮಾನಾರ್ಥಕ : ತಿರುಗಾಡು, ಸುತ್ತಾಡು, ಸುತ್ತುಹಾಕು, ಸುಳಿದಾಡು

किसी के आस-पास ही घूम-फिरकर रहना।

मनजीत जब देखो तब अपनी सहपाठी मनीषा के घर के आस-पास मँडराता रहता है।
चक्कर काटना, मँडराना, मँडलाना, मंडराना, मंडलाना, मडराना

ಅರ್ಥ : ನೆಲದ ಮೇಲೆ ಬಿದ್ದಿರುವ ವಸ್ತುವನ್ನು ವೃತ್ತಾಕಾರದಲ್ಲಿ ತಿರುಗಿಸು ಅಥವಾ ವೃತ್ತಾಕಾರದ ರೂಪದಲ್ಲಿ ಮಾಡುವ ಪ್ರಕ್ರಿಯೆ

ಉದಾಹರಣೆ : ತಿಂಡಿಯ ಪೊಟ್ಟಣ ಕಟ್ಟಿ ದಾರದಿಂದ ಸುತ್ತು.

फैली हुई वस्तु को गोलाकार घुमाना या गट्ठर के रूप में करना।

कालीन को लपेटिए।
लपेटना

Twist or roll into coils or ringlets.

Curl my hair, please.
curl, wave

ಅರ್ಥ : ದಾರ ಅಥವಾ ಉಣ್ಣೆಯನ್ನು ಚೆಂಡಿನಾಕಾರದಲ್ಲಿ ಸುತ್ತಿಡುವುದು

ಉದಾಹರಣೆ : ಅಮ್ಮ ಉಣ್ಣೆ ದಾರವನ್ನು ಸುತ್ತುತ್ತಿದ್ದಾಳೆ.

ಸಮಾನಾರ್ಥಕ : ಸುತ್ತಿಡು, ಸುರುಳಿಯಾಗಿಸು

सूत आदि लच्छे आदि के रूप में करना।

माँ ऊन लपेट रही है।
लपटाना, लपेटना, लिपटाना

ಅರ್ಥ : ನಾಲ್ಕು ಕಡೆಗಳಿಂದಲೂ ಸುತ್ತುವ ಪ್ರಕ್ರಿಯೆ

ಉದಾಹರಣೆ : ಮಾಲಿಯು ತೋಟದ ಸುತ್ತ ತಂತಿಯನ್ನು ಸುತ್ತುತ್ತಿದ್ದಾನೆ.

ಸಮಾನಾರ್ಥಕ : ಸುತ್ತು ಹಾಕು

चारों ओर से घेर देना या लपेट लेना।

माली बगीचे को तार से मढ़ रहा है।
मढ़ना

Wrap around with something so as to cover or enclose.

bandage, bind

ಅರ್ಥ : ಯಾರೋ ಒಬ್ಬರು ಸುತ್ತವ ಕೆಲಸ ಮಾಡುವಂತೆ ಮಾಡುವುದು

ಉದಾಹರಣೆ : ಮಾಲೀಕನ ಕೆಲಸದವರ ಹತ್ತಿರ ಬಟ್ಟೆಯನ್ನು ಸುತ್ತುವ ಕೆಲಸ ಮಾಡಿಸಿದನು.

ಸಮಾನಾರ್ಥಕ : ಮಡಿಸು

किसी को मढ़ने में प्रवृत्त करना।

उसने दुकानदार से फोटो मढ़वाया।
मढ़वाना, मढ़ाना

Enclose in a frame, as of a picture.

frame

ಅರ್ಥ : ನಾಲ್ಕು ಕಡೆಯಿಂದಲೂ ಸುತ್ತುವರೆದು ಸುತ್ತಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ರಾಮನು ಎಲ್ಲಾ ಉಲ್ಲನ್ ಅನ್ನು ಸುತ್ತಿದನು.

चारो ओर घेरते हुए सटना या लगना।

अब सभी लच्छियों का ऊन लिपट गया।
लपटाना, लिपटना

ಅರ್ಥ : ಯಾವುದೋ ಒಂದು ವಸ್ತುವು ಬೇರೆ ವಸ್ತುವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಅದರ ಸುತ್ತಾ ಸುತ್ತುವ ಪ್ರಕ್ರಿಯೆ

ಉದಾಹರಣೆ : ಭೂಮಿ ಸೂರ್ಯನನ್ನು ಸುತ್ತಿದರೆ ಚಂದ್ರನು ಭೂವಿಯ ಸುತ್ತಾ ಸುತ್ತಾನೆ.

ಸಮಾನಾರ್ಥಕ : ಪರಿಕ್ರಮ ಮಾಡು, ಸುತ್ತಾ ಸುತ್ತು

किसी वस्तु का किसी दूसरी वस्तु को केंद्र बनाकर उसके चारों ओर चक्कर लगाना।

पृथ्वी सूर्य के तथा चंद्रमा पृथ्वी के चारों ओर घूमता है।
घूमना, चक्कर लगाना, परिक्रमा करना

Move in an orbit.

The moon orbits around the Earth.
The planets are orbiting the sun.
Electrons orbit the nucleus.
orb, orbit, revolve

ಅರ್ಥ : ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ

ಉದಾಹರಣೆ : ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.

ಸಮಾನಾರ್ಥಕ : ತಿರುಗು

किसी केंद्र पर स्थित वस्तु का गोल चक्कर लगाना।

चक्की के पाट, घड़ी की सुई, रथ के पहिए आदि घूमते हैं।
घूमना

Turn on or around an axis or a center.

The Earth revolves around the Sun.
The lamb roast rotates on a spit over the fire.
go around, revolve, rotate

ಅರ್ಥ : ಹಾಸಿರುವ ಚಾಪೆ ಸುತ್ತಿಡುವ ಪ್ರಕ್ರಿಯೆ

ಉದಾಹರಣೆ : ಸಂಗೀತಾ ಮೇಲ್ಛಾವಣಿಯ ಮೇಲೆ ಹಾಕಿದ ಹಾಸಿಗೆಯನ್ನು ಸುತ್ತುತ್ತಿದ್ದಾಳೆ.

ಸಮಾನಾರ್ಥಕ : ಮಡಿಸು

बिछा हुआ बिछौना उलटकर समेटना।

संगीता छत पर बिस्तर उड़ास रही है।
उड़सना, उड़ासना

ಅರ್ಥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು

ಉದಾಹರಣೆ : ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.

ಸಮಾನಾರ್ಥಕ : ತಿರುಗು, ಪ್ರದಕ್ಷಿಣೆ ಹಾಕು, ಸುಳಿದಾಡು

एक स्थान से दूसरे स्थान पर जाना और फिर वहाँ से लौट कर आना।

मैं उनके घर कई चक्कर लगा आया पर वे मिले नहीं।
चक्कर काटना, चक्कर मारना, चक्कर लगाना