ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೃತ್ತ ಪದದ ಅರ್ಥ ಮತ್ತು ಉದಾಹರಣೆಗಳು.

ವೃತ್ತ   ನಾಮಪದ

ಅರ್ಥ : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ

ಉದಾಹರಣೆ : ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.

ಸಮಾನಾರ್ಥಕ : ಗೋಲ, ಚಕ್ರ, ವರ್ತುಲ

वह क्षेत्र जो ऐसी रेखा से घिरा हो जिसका प्रत्येक बिंदु उस क्षेत्र के मध्य बिंदु से समान अंतर पर हो।

वह अभ्यास पुस्तिका पर वृत्त बना रहा है।
गोला, चक्र, वृत्त, हलक़ा, हलका, हल्क़ा, हल्का

Something approximating the shape of a circle.

The chairs were arranged in a circle.
circle

ಅರ್ಥ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು

ಉದಾಹರಣೆ : ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.

ಸಮಾನಾರ್ಥಕ : ಆವರ್ತಿ, ಆವೃತ್ತಿ, ಚಕ್ರ, ಸುತ್ತು

एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।

यह चित्र तितली का जीवन चक्र दर्शा रहा है।
चक्र

A single complete execution of a periodically repeated phenomenon.

A year constitutes a cycle of the seasons.
cycle, oscillation

ಅರ್ಥ : ವೃತ್ತಾಕಾರದಲ್ಲಿ ವಿಸ್ತಾರವಾಗಿರುವ ಅಥವಾ ಯಾವುದೋ ಒಂದು ಸುತ್ತುವರಿದ ಕ್ಷೇತ್ರ

ಉದಾಹರಣೆ : ನೀನು ಈ ಪರೀಧಿಯನ್ನು ಬಿಟ್ಟು ಹೊರಗೆ ಬರಬೇಡ

ಸಮಾನಾರ್ಥಕ : ಕ್ಷೇತ್ರ, ಪರೀಧಿ, ಮಂಡಲ

गोल विस्तार या कोई घिरा हुआ क्षेत्र।

तुम इस परिधि के बाहर मत आना।
परिधि, मंडल, मण्डल, हलक़ा, हलका, हल्क़ा, हल्का

ಅರ್ಥ : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ

ಉದಾಹರಣೆ : ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.

ಸಮಾನಾರ್ಥಕ : ಕ್ಷೀರ ಪಥ, ಮಂಡಲ, ವರ್ತುಲ, ಸೂರ್ಯ ಮಂಡಲ

सूर्य या चंद्रमा के चारों ओर दिखाई पड़नेवाला घेरा या परिवेश।

सूर्य मंडल में कई ग्रह चक्कर लगाते हैं।
मँडरा, मंडल, मण्डल

A solid figure bounded by a spherical surface (including the space it encloses).

sphere

ವೃತ್ತ   ಗುಣವಾಚಕ

ಅರ್ಥ : ವೃತ್ತ ಅಥವಾ ಚಕ್ರದ ಆಕಾರದ

ಉದಾಹರಣೆ : ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.

ಸಮಾನಾರ್ಥಕ : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತಾಕಾರ, ವೃತ್ತಾಕಾರದಂತ, ವೃತ್ತಾಕಾರದಂತಹ