ಅರ್ಥ : ತತ್ತಿಯಂತೆ ದುಂಡಾಕಾರದಲ್ಲಿರುವುದು
ಉದಾಹರಣೆ :
ಜನಪದ ಕುಣಿತಗಳು ಯಾವಾಗಲೂ ವೃತ್ತಾಕಾರದಲ್ಲಿ ಪ್ರದರ್ಶನಗೊಳ್ಳುತ್ತವೆ.
ಸಮಾನಾರ್ಥಕ : ದುಂಡಾಕಾರದ, ದುಂಡಾಕಾರದಂತ, ದುಂಡಾಕಾರದಂತಹ, ಮಂಡಲಾಕಾರದ, ಮಂಡಲಾಕಾರದಂತ, ಮಂಡಲಾಕಾರದಂತಹ, ವೃತ್ತಾಕಾರದ, ವೃತ್ತಾಕಾರದಂತಹ
ಅರ್ಥ : ವೃತ್ತ ಅಥವಾ ಚಕ್ರದ ಆಕಾರದ
ಉದಾಹರಣೆ :
ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.
ಸಮಾನಾರ್ಥಕ : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತ, ವೃತ್ತಾಕಾರ, ವೃತ್ತಾಕಾರದಂತಹ
ಅರ್ಥ : ಈ ರೀತಿಯ ಆಕಾರದ ತಳಭಾಗದ ಪ್ರತ್ಯೇಕ ಬಿಂದು ಅದರ ಒಳಗಿನ ಮಧ್ಯಬಿಂದುವಿನಿಂದ ಸಮಾನ ದೂರದಲ್ಲಿರುತ್ತದೆ
ಉದಾಹರಣೆ :
ಚೆಂಡು ದುಂಡಾಗಿರುತ್ತದೆ.
ಸಮಾನಾರ್ಥಕ : ದುಂಡಾಗಿರುವ, ದುಂಡಾಗಿರುವಂತ, ದುಂಡಾಗಿರುವಂತಹ, ದುಂಡಾದ, ವೃತ್ತಾಕಾರದ, ವೃತ್ತಾಕಾರದಂತಹ