ಅರ್ಥ : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
ಉದಾಹರಣೆ :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
ಸಮಾನಾರ್ಥಕ : ಕಕ್ಷ, ಪರಿಭ್ರಮಣ, ಮಂಡಲ, ವೃತ್ತ ಕ್ಷೇತ್ರ, ಸುತ್ತು
ಅರ್ಥ : ಯಾವುದೇ ಭೂಭಾಗದ ವೃತ್ತದಂತಹ ಆಕೃತಿಯ ಸುತ್ತಳತೆಯ ಭಾಗ
ಉದಾಹರಣೆ :
ಚುನಾವಣೆಯ ಕಾರಣ ಈ ಪರೀಧಿಯಲ್ಲಿ ನಿಶೇಧಾಜ್ಞೆ ಹೊರಡಿಸಲಾಗಿದೆ.
ಸಮಾನಾರ್ಥಕ : ಆವರಣರೇಖೆ, ಸುತ್ತುಗೆರೆ