ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪುರಾಣದ ಅನುಸಾರ ಸಾವಿರಾರು ಹೆಡೆಯನ್ನು ಹೊಂದಿರುವ ನಾಗ ಅದರ ಹೆಡೆಯ ಮೇಲೆ ಪೃಥ್ವಿಯು ನಿಶ್ಚಿತವಾಗಿದೆ
ಉದಾಹರಣೆ : ಶೇಷನಾಗನನ್ನು ಹಿಂದೂಗಳ ಆರಾಧ್ಯ ದೈವ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ನಾಗೇಶ, ಶೇಷನಾಗ, ಶೇಷಸರ್ಪ
पुराणों के अनुसार हजार फनों वाला वह नाग जिसके फनों पर यह पृथ्वी ठहरी हुई है।
An imaginary being of myth or fable.
ಅರ್ಥ : ಪುರಾಣದಲ್ಲಿ ವರ್ಣಿತವಾಗಿರುವ ಒಂದು ನಾಗ ಅದು ಕಶ್ಯಪನ ಪುತ್ರ ಎಂದು ನಂಬಲಾಗುತ್ತದೆ
ಉದಾಹರಣೆ : ವಾಸುಕಿಯು ಒಬ್ಬ ನಾಗರಾಜನ ಹೆಸರು.
ಸಮಾನಾರ್ಥಕ : ನಾಗನಾಯಕ, ನಾಗಪತಿ, ವಾಸುಕಿ, ವಾಸುಕಿ ನಾಗ, ವಾಸುಕೀ ನಾಗ, ವಾಸುಕೇಯ
पुराणों में वर्णित एक नाग जो कश्यप का पुत्र माना जाता है।
ಸ್ಥಾಪನೆ