ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಾಧಾನ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಾಧಾನ   ನಾಮಪದ

ಅರ್ಥ : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ

ಉದಾಹರಣೆ : ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.

ಸಮಾನಾರ್ಥಕ : ಆತ್ಮಸಂಯಮ, ಇಂದ್ರಿಯನಿಗ್ರಹ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಂಯಮ, ಹತೋಟಿ

इंद्रियों को बस में करने की क्रिया।

संयम के द्वारा ही मनुष्य को सुख-शांति प्राप्त हो सकती है।
आत्मसंयम, इंद्रियजय, इंद्रियदमन, इंद्रियनिग्रह, इन्द्रियजय, इन्द्रियदमन, इन्द्रियनिग्रह, दम, संयम

The trait of resolutely controlling your own behavior.

possession, self-command, self-control, self-possession, self-will, will power, willpower

ಅರ್ಥ : ಎರಡು ಪಕ್ಷಗಳ ಬಲ ಒಂದೇ ರೀತಿ ಇಡುವ ಅಥವಾ ಇರುವ ಕ್ರಿಯೆ ಅಥವಾ ಅವಸ್ಥೆ

ಉದಾಹರಣೆ : ವಿಪರೀಪ ಪರಿಸ್ಥಿತಿಯಲ್ಲೂ ನಾವು ನಮ್ಮ ಸಂತುಲನೆಯನ್ನು ಕಳೆದುಕೊಳ್ಳಬಾರದು

ಸಮಾನಾರ್ಥಕ : ಸಂತುಲನೆ, ಸಮತೋಲನ

दो पक्षों का बल बराबर रखने अथवा होने की अवस्था।

हमें विपरीत परिस्थितियों में भी अपना संतुलन नहीं खोना चाहिए।
संतुलन

A state of equilibrium.

balance

ಅರ್ಥ : ಆರ್ಧಿಕವಾಗಿ ಅಥವಾ ಮೊದಲಾದ ಯಾವುದೇ ಪ್ರಕಾರದ ವ್ಯವಸ್ಥೆಯು ಉಪಲ್ಭವಿರುವ ಅವಸ್ಥೆ

ಉದಾಹರಣೆ : ಆಧುನಿಕ ಯುಗದಲ್ಲಿ ಜನರು ಸಮಾಧಾನದ ಜೀವನವನ್ನು ನಡೆಸುತ್ತಿದ್ದಾರೆ.

ಸಮಾನಾರ್ಥಕ : ಆರಾಮ, ನಿರಾತಂಕತೆ, ನಿಶ್ಚಿಂತತೆ, ಸುಖ, ಸ್ವಾಸ್ಥ್ಯ, ಹಾಯಿ

वह अवस्था जिसमें सभी प्रकार की सुविधाएँ उपलब्ध हों।

आधुनिक युग में सफेदपोश नेता ठाठ से जीवन बिता रहे हैं।
ऐशो-आरम, ऐशोआरम, ठाट, ठाट-बाट, ठाटबाट, ठाठ, ठाठ-बाट, ठाठबाट, शान शौकत, शान शौक़त, शान-शौकत, शान-शौक़त, शानो शौकत, शानो शौक़त, शानो-शौकत, शानो-शौक़त

A freedom from financial difficulty that promotes a comfortable state.

A life of luxury and ease.
He had all the material comforts of this world.
comfort, ease

ಅರ್ಥ : ಯಾವ ರೀತಿಯ ಚಿಂತೆ, ಅಪೇಕ್ಷೆ ಅಥವಾ ದೂರುಗಳಿಲ್ಲದ ಅಥವಾ ಯಾವುದೇ ವಿಷಯದಲ್ಲಿ ಪೂರ್ತಿ ಸಂತಸಗೊಳ್ಳುವ ಭಾವ

ಉದಾಹರಣೆ : ನನ್ನ ಕೆಲಸವು ನಿಮಗೆ ತೃಪ್ತಿ ತಂದಿದೆಯೋ ಇಲ್ಲವೋ?

ಸಮಾನಾರ್ಥಕ : ತಣಿವು, ತೃಪ್ತಿ, ಸ್ವಸಂತೃಪ್ತಿ

किसी बात की चिंता, अपेक्षा या शिकायत न रह जाने या किसी बात से पूरा प्रसन्न होने का भाव।

मेरे काम के प्रति आपकी संतुष्टि ही मेरा इनाम है।
इतमीनान, इत्मीनान, करार, तसल्ली, तस्कीन, दिलजमई, संतुष्टि, संतोष

Happiness with one's situation in life.

contentment

ಸಮಾಧಾನ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಆಶ್ವಾಸನೆ ದೊರೆತಿದೆ.

ಉದಾಹರಣೆ : ಇಷ್ಟೊತ್ತು ನಿಮ್ಮ ಬಳಿ ಮಾತನಾಡಿದಕ್ಕೆ ನನಗೀಗ ಸಮಾಧಾನ ದೊರೆಯಿತು

ಸಮಾನಾರ್ಥಕ : ಆಶ್ವಾಸನೆ, ನಂಬಿಕೆ ಹುಟ್ಟಿಸುವ, ಭರವಸೆ, ವಾಗ್ದಾನ

जिसे आश्वासन मिला हो।

आपके इतना कहने मात्र से ही मैं अब आश्वस्त हो गया हूँ।
आश्वसित, आश्वस्त, आश्वासित

ಅರ್ಥ : ಚಂಚಲವಾಗದ ವ್ಯಕ್ತಿ

ಉದಾಹರಣೆ : ಅವರು ಗಂಭೀರ ಸ್ವಭಾವದ ವ್ಯಕ್ತಿ.

ಸಮಾನಾರ್ಥಕ : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ

Completely lacking in playfulness.

serious, sober, unplayful