ಅರ್ಥ : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ
ಉದಾಹರಣೆ :
ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ
ಸಮಾನಾರ್ಥಕ : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ
ಅರ್ಥ : ಸಮನಾಗಿರುವಂತ ಅಥವಾ ಕೆಲವನ್ನು ಮಾಡುವುಂತಹ ಅಥವಾ ನಿರಂತರವಾಗಿ ಮಾಡಲ್ಪಟ್ಟ
ಉದಾಹರಣೆ :
ಸಂಸಾರದಲ್ಲಿ ಯಾವುದೇ ವಸ್ತು ದೃಢವಾಗಿರುವುದಿಲ್ಲ.
ಸಮಾನಾರ್ಥಕ : ಅಳಿಸಲಾರದ, ಅಳಿಸಲಾರದಂತ, ಅಳಿಸಲಾರದಂತಹ, ದೃಢವಾಗಿರುವ, ದೃಢವಾಗಿರುವಂತ, ದೃಢವಾಗಿರುವಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ, ಸ್ಥಿರವಾದ, ಸ್ಥಿರವಾದಂತ
ಅರ್ಥ : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
ಉದಾಹರಣೆ :
ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.
ಸಮಾನಾರ್ಥಕ : ನಿಂತ, ನಿಂತಂತ, ನಿಂತಂತಹ, ಸ್ಥಗಿತ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ
ಅರ್ಥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕೊಂಡೊಯ್ಯಲಾರದಂಥ
ಉದಾಹರಣೆ :
ಅವನು ತನ್ನ ಎಲ್ಲಾ ಸ್ಥಿರ ಆಸ್ಥಿಗಳನ್ನು ಮಾರಿಬಿಟ್ಟನು.
ಸಮಾನಾರ್ಥಕ : ಸ್ಥಿರ, ಸ್ಥಿರವಾದ, ಸ್ಥಿರವಾದಂತ
ಅರ್ಥ : ಚಂಚಲವಾಗದ ವ್ಯಕ್ತಿ
ಉದಾಹರಣೆ :
ಅವರು ಗಂಭೀರ ಸ್ವಭಾವದ ವ್ಯಕ್ತಿ.
ಸಮಾನಾರ್ಥಕ : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ
ಅರ್ಥ : ತುಂಬಾ ದಿನಗಳವರೆವಿಗೂ ಉಳಿಯುವಂತಹ
ಉದಾಹರಣೆ :
ನನ್ನ ಅಣ್ಣನಿಗೆ ಬ್ಯಾಂಕಿನಲ್ಲಿ ಕಾಯಂ ಆದಂತಹ ಕೆಲಸ ದೊರೆತ್ತಿದೆ.
ಸಮಾನಾರ್ಥಕ : ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಚಿರಕಾಲವಿರುವ, ಚಿರಕಾಲವಿರುವಂತ, ಚಿರಕಾಲವಿರುವಂತಹ, ಚಿರಸ್ಥಾಯಿಯಾದ, ಚಿರಸ್ಥಾಯಿಯಾದಂತ, ಚಿರಸ್ಥಾಯಿಯಾದಂತಹ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸ್ಥಿರವಾದ, ಸ್ಥಿರವಾದಂತ
ಅರ್ಥ : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ
ಉದಾಹರಣೆ :
ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.
ಸಮಾನಾರ್ಥಕ : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವ, ನಿಂತಿರುವಂತ, ನಿಂತಿರುವಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸ್ಥಿರವಾದ, ಸ್ಥಿರವಾದಂತ
ಅರ್ಥ : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು
ಉದಾಹರಣೆ :
ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.
ಸಮಾನಾರ್ಥಕ : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ