ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೃಢವಾಗಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ದೃಢವಾಗಿರುವ   ಗುಣವಾಚಕ

ಅರ್ಥ : ಸಮನಾಗಿರುವಂತ ಅಥವಾ ಕೆಲವನ್ನು ಮಾಡುವುಂತಹ ಅಥವಾ ನಿರಂತರವಾಗಿ ಮಾಡಲ್ಪಟ್ಟ

ಉದಾಹರಣೆ : ಸಂಸಾರದಲ್ಲಿ ಯಾವುದೇ ವಸ್ತು ದೃಢವಾಗಿರುವುದಿಲ್ಲ.

ಸಮಾನಾರ್ಥಕ : ಅಳಿಸಲಾರದ, ಅಳಿಸಲಾರದಂತ, ಅಳಿಸಲಾರದಂತಹ, ದೃಢವಾಗಿರುವಂತ, ದೃಢವಾಗಿರುವಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ

बराबर रहने या काम करने वाला या सदा बना रहने वाला।

संसार में कोई भी वस्तु स्थायी नहीं है।
अमिट, अस्खलित, इस्तमरारी, स्थाई, स्थायी

Continuing or enduring without marked change in status or condition or place.

Permanent secretary to the president.
Permanent address.
Literature of permanent value.
lasting, permanent

ಅರ್ಥ : ಯಾವುದರಿಂದಲೂ ಹಿಂದೆ ಸರಿಯದ ಅಥವಾ ವಿಮುಕನಾಗಿ ನಡೆಯದ ಗುಣ

ಉದಾಹರಣೆ : ಅವನು ದೃಢವಾದ ಮನಸ್ಥಿತಿ ಹೊಂದಿರುವನು.

ಸಮಾನಾರ್ಥಕ : ಅಚಲವಾದ, ಗಟ್ಟಿಯಾದ, ದೃಢವಾದ, ನಿಶ್ಚಲವಾಗಿರುವ, ಪಲಾಯನ ಮಾಡದ, ವಿಮುಖನಲ್ಲದ, ಸ್ಥಿರವಾಗಿ ನಿಲ್ಲುವ, ಸ್ಥಿರವಾದ

जो पलायनशील न हो,जूझने वाला।

जुझारू योद्धा युद्धभूमि में शहीद हो गया।
अपलायनशील, जुझाऊ, जुझार, जुझारू, डटने वाला

(of persons) befitting a warrior.

A military bearing.
martial, soldierlike, soldierly, warriorlike