ಅರ್ಥ : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
ಉದಾಹರಣೆ :
ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.
ಸಮಾನಾರ್ಥಕ : ನಿಂತ, ನಿಂತಂತ, ನಿಂತಂತಹ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
ಅರ್ಥ : ನಿಲ್ಲಿಸಿರುವ
ಉದಾಹರಣೆ :
ನಿಂತುಹೋಗಿದ ಕೆಲಸವನ್ನು ಪುನಃ ಪ್ರಾರಂಭಿಸಲಾಯಿತು.
ಸಮಾನಾರ್ಥಕ : ನಿಂತಿದ್ದ, ನಿಂತು ಹೋಗಿರುವ, ನಿಂತುಹೋಗಿದ, ನಿಲ್ಲಿಸದ, ಬಂದಾಗಿದ್ದ