ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಡತೆ ಪದದ ಅರ್ಥ ಮತ್ತು ಉದಾಹರಣೆಗಳು.

ಜಡತೆ   ನಾಮಪದ

ಅರ್ಥ : ಸಂಪೂರ್ಣವಾಗಿ ಸ್ಥಗಿತವಾಗಿರುವ ಅಥವಾ ಸಾಕಷ್ಟು ಪ್ರಗತಿಯಿಲ್ಲದ ಸ್ಥಿತಿ

ಉದಾಹರಣೆ : ಅಪಘಾತ ಸಂಭವಿಸಿದ ಕಾರಣ ಆ ರಸ್ತೆಯಲ್ಲಿ ಸ್ಥಗಿತತೆ ಸಂಭವಿಸಿದೆ.

ಸಮಾನಾರ್ಥಕ : ಬಿಕ್ಕಟ್ಟು, ಸ್ಥಗಿತತೆ

गति अवरुद्ध होने की स्थिति।

दुर्घटना होने के कारण सड़क पर गतिरोध उत्पन्न हो गया है।
गतिरोध

A situation in which no progress can be made or no advancement is possible.

Reached an impasse on the negotiations.
dead end, deadlock, impasse, stalemate, standstill

ಅರ್ಥ : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ

ಉದಾಹರಣೆ : ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಸಮಾನಾರ್ಥಕ : ಅಚಂಚಲತೆ, ಜಡತ್ವ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ

स्थिर या निश्चल होने की अवस्था या भाव।

धन के अभाव के कारण इस कार्य में ठहराव आ गया है।
मन की स्थिरता शांति प्रदान करती है।
अचंचलता, अयान, अलोलिक, अवरति, अवसान, इस्तमरार, करार, जड़ता, जड़त्व, ठहराव, धृति, ध्रुवता, निश्चलता, प्रशांतता, प्रशान्तता, विराम, संकेतन, स्थायित्त्व, स्थिरता

A state of no motion or movement.

The utter motionlessness of a marble statue.
lifelessness, motionlessness, stillness

ಅರ್ಥ : ಪದಾರ್ಥದ ಸ್ವಯಂ ವರ್ತನಾ ಅವಸ್ಥೆಯನ್ನು ಬದಲಾವಣೆ ಮಾಡಲಾಗದಂತಹ ಪ್ರವೃತ್ತಿ

ಉದಾಹರಣೆ : ಬಾಹ್ಯ ಬಲವಿಲ್ಲದೆ ಪದಾರ್ಥ ತನ್ನ ಜಡತೆಯನ್ನು ಬಿಡುವುದಿಲ್ಲ.

ಸಮಾನಾರ್ಥಕ : ಅಚೇತನ ಸ್ಥಿತಿ, ಜಡತ್ವ

पदार्थ की स्वयं से वर्तमान अवस्था को न बदलने की प्रवृत्ति।

बाह्य बल के बिना पदार्थ अपनी जड़ता नहीं छोड़ता है।
जड़ता, जड़त्व

ಅರ್ಥ : ಯಾವುದೇ ಕ್ರಿಯೆ ಇಲ್ಲದೆ ಜಡವಾಗಿರುವ ಸ್ಥಿತಿ

ಉದಾಹರಣೆ : ಜೀವನದಲ್ಲಿ ನಿಷ್ಕ್ರಿಯತೆಗೆ ಸ್ಥಾನವಿಲ್ಲದಂತೆ ಬದುಕಬೇಕು.

ಸಮಾನಾರ್ಥಕ : ಕೆಲಸಮಾಡದಿರುವಿಕೆ, ಕ್ರಿಯಾಶೂನ್ಯತೆ, ನಿಷ್ಕ್ರಿಯತೆ

निष्क्रिय होने की अवस्था।

जीवन में निष्क्रियता का कोई स्थान नहीं होना चाहिए।
असक्रियता, निष्क्रियता, सुप्तता

The state of being inactive.

inaction, inactiveness, inactivity

ಅರ್ಥ : ಜಡವಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಜಡ ಪದಾರ್ಥದಿಂದ ಜಡತ್ವ ದೊರೆಯುವುದು.

ಸಮಾನಾರ್ಥಕ : ಅಚೇತನ, ಅಡ್ಡಿ, ಚೇತನಹೀನತೆ, ಜಡತ್ವ, ಜೀವನಹೀನತೆ

जड़ होने की अवस्था या भाव।

जड़ पदार्थों में जड़ता पायी जाती है।
अचेतनता, अनात्मा, चेतनहीनता, चेतनाहीनता, जड़ता, जड़त्व, जीवनहीनता, स्तंभ, स्तम्भ

Not having life.

inanimateness, lifelessness