ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಚೇತನ ಪದದ ಅರ್ಥ ಮತ್ತು ಉದಾಹರಣೆಗಳು.

ಅಚೇತನ   ನಾಮಪದ

ಅರ್ಥ : ಜಡವಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಜಡ ಪದಾರ್ಥದಿಂದ ಜಡತ್ವ ದೊರೆಯುವುದು.

ಸಮಾನಾರ್ಥಕ : ಅಡ್ಡಿ, ಚೇತನಹೀನತೆ, ಜಡತೆ, ಜಡತ್ವ, ಜೀವನಹೀನತೆ

जड़ होने की अवस्था या भाव।

जड़ पदार्थों में जड़ता पायी जाती है।
अचेतनता, अनात्मा, चेतनहीनता, चेतनाहीनता, जड़ता, जड़त्व, जीवनहीनता, स्तंभ, स्तम्भ

Not having life.

inanimateness, lifelessness

ಅಚೇತನ   ಗುಣವಾಚಕ

ಅರ್ಥ : ಚೇತನರಹಿತವಾದ ಅಥವಾ ಜೀವವಿರದ

ಉದಾಹರಣೆ : ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.

ಸಮಾನಾರ್ಥಕ : ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕ, ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ

जिसमें चेतनता या जीवन न हो।

मोहन जड़ पदार्थों का अध्ययन कर रहा है।
अचेतन, अचैतन्य, अजीव, अजैव, अनात्म, अस्थूल, आत्मारहित, चेतनारहित, जड़, जड़त्वयुक्त, निर्जीव, व्यूढ़, स्थूल