ಅರ್ಥ : ಯಾರೋ ಒಬ್ಬರಿಗೆ ಆಶ್ವಾಸನೆ ದೊರೆತಿದೆ.
ಉದಾಹರಣೆ :
ಇಷ್ಟೊತ್ತು ನಿಮ್ಮ ಬಳಿ ಮಾತನಾಡಿದಕ್ಕೆ ನನಗೀಗ ಸಮಾಧಾನ ದೊರೆಯಿತು
ಸಮಾನಾರ್ಥಕ : ನಂಬಿಕೆ ಹುಟ್ಟಿಸುವ, ಭರವಸೆ, ವಾಗ್ದಾನ, ಸಮಾಧಾನ
ಅರ್ಥ : ಯಾರೋ ಒಬ್ಬರನ್ನು ಅಸ್ವಸ್ಥ ಮಾಡುವುದು ಅಥವಾ ಬಯಕ್ಕೆ ಹುಟ್ಟಿಸುವ ಕ್ರಿಯೆ
ಉದಾಹರಣೆ :
ಮಂತ್ರಿಹಳು ನೀಡಿದ ಆಶ್ವಾಸನೆಯ ಮಾತಿನಿಂದ ನಾನು ನಿಶ್ಚಿಂತೆಯಿಂದ ಇದ್ದೆ
ಸಮಾನಾರ್ಥಕ : ಭರವಸೆ ವಾಗ್ದಾನ