ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎರಡು ಪಕ್ಷಗಳ ಬಲ ಒಂದೇ ರೀತಿ ಇಡುವ ಅಥವಾ ಇರುವ ಕ್ರಿಯೆ ಅಥವಾ ಅವಸ್ಥೆ
ಉದಾಹರಣೆ : ವಿಪರೀಪ ಪರಿಸ್ಥಿತಿಯಲ್ಲೂ ನಾವು ನಮ್ಮ ಸಂತುಲನೆಯನ್ನು ಕಳೆದುಕೊಳ್ಳಬಾರದು
ಸಮಾನಾರ್ಥಕ : ಸಂತುಲನೆ, ಸಮಾಧಾನ
दो पक्षों का बल बराबर रखने अथवा होने की अवस्था।
A state of equilibrium.
ಅರ್ಥ : ಸರಿಸಾಟಿಯಾಗಿರುವುದು
ಉದಾಹರಣೆ : ನನ್ನ ಸಮಾನತೆಗೆ ಅವನೆಂದೂ ಬರಲಾರ.
ಸಮಾನಾರ್ಥಕ : ಸಂತುಲನ, ಸಮಾನತೆ
समान,बराबर या तुल्य होने की अवस्था या भाव।
ಸ್ಥಾಪನೆ