ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಂದ್ರಿಯನಿಗ್ರಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ

ಉದಾಹರಣೆ : ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.

ಸಮಾನಾರ್ಥಕ : ಆತ್ಮಸಂಯಮ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಂಯಮ, ಸಮಾಧಾನ, ಹತೋಟಿ

इंद्रियों को बस में करने की क्रिया।

संयम के द्वारा ही मनुष्य को सुख-शांति प्राप्त हो सकती है।
आत्मसंयम, इंद्रियजय, इंद्रियदमन, इंद्रियनिग्रह, इन्द्रियजय, इन्द्रियदमन, इन्द्रियनिग्रह, दम, संयम

The trait of resolutely controlling your own behavior.

possession, self-command, self-control, self-possession, self-will, will power, willpower

ಅರ್ಥ : ಹಿಂದೂ ಧರ್ಮದ ಅನುಸಾರವಾಗಿ ಯಮನು ಮೃತ್ಯುವಿನ ಅಧಿದೇವ

ಉದಾಹರಣೆ : ಸತಿ ಸಾವಿತ್ರಿಯು ಯಮರಾಜನಿಂದ ಸೌಭಾಗ್ಯವತಿಯಾಗುವ ಆಶೀರ್ವಾಧವನ್ನು ಪಡೆದು ಮರಣಹೊಂದಿದ ಪತಿಯ ಜೀವವನ್ನು ಉಳಿಸಿದಳು.

ಸಮಾನಾರ್ಥಕ : ಮೃತ್ಯುದೇವ, ಮೃತ್ಯುದೇವತೆ, ಯಮ, ಯಮದೇವ, ಯಮರಾಜ

हिंदू धर्म के अनुसार मृत्यु के अधिष्ठाता देवता।

सती सावित्री ने यमराज से सौभाग्यवती होने का आशीर्वाद प्राप्त कर अपने मृत पति को जीवित करा लिया।
अर्कज, अर्कतनय, काल, काल देवता, जमराज, दंडधर, दंडधार, दण्डधर, दण्डधार, धरम, धरमराज, धर्म, धर्मराज, पितरपति, पितृदैवत, पितृनाथ, पितृराज, पृथिवीपति, प्रेतनाथ, प्रेतनाह, प्रेतपति, महासत्य, मृत्यु देवता, यम, यम देव, यम देवता, यमराज, वैवस्वत, शीर्णपाद

Hindu god of death and lord of the underworld.

yama