ಅರ್ಥ : ನಮ್ಮ ಸೌರಮಂಡಲದಲ್ಲಿ ದೊಡ್ಡ ಮತ್ತು ಜ್ವಾಲೆಯ ಗುಂಡಿನಿಂದ ಎಲ್ಲಾ ಗ್ರಹಕ್ಕು ಬಿಸಿಲು ಮತ್ತು ಬೆಳಕು ಸಿಗುವುದು
ಉದಾಹರಣೆ :
ಸೌರಮಂಡಲದಲ್ಲಿ ಸೂರ್ಯ ಒಂದು ದೊಡ್ಡ ಬುಗ್ಗೆನಕ್ಷತ್ರ.
ಸಮಾನಾರ್ಥಕ : ಅಂಶಮಾಲಿನ್, ಅದಿತ್ಯ, ಅರಣಿ, ಅರುಣ, ಅರ್ಕ, ಅಸುರ, ಇನ, ಖಗಪತಿ, ಜಗತ್ಸಾಕ್ಷಿನ್, ತಮೋಹರ, ದಿನಕರ, ದಿನೇಶ, ದಿವಾಕರ, ಧ್ವಾಂತರಾಶಿ, ನಭೋಮಣಿ, ಪುಷ್ಕರ, ಪ್ರಭಾಕರ, ಭಾನು, ಭಾಸ್ಕರ, ಮಾರ್ತಂಡ, ಮಿಹೀರ, ಯಮಪುತ್ರ, ಸವಿತಾ, ಸೂರ್ಯ
ಅರ್ಥ : ಹಿಂದೂ ಧರ್ಮ ಗ್ರಂಥದಲ್ಲಿ ವರ್ಣಿತವಾಗಿರುವ ಒಂದು ವೈದಿಕ ದೇವತೆ
ಉದಾಹರಣೆ :
ವೈದಿಕ ಯುಗದಲ್ಲಿ ಸೂರ್ಯನನ್ನು ಆರಾಧನೆ ಮಾಡಲಾಗುತ್ತಿತ್ತು.
ಸಮಾನಾರ್ಥಕ : ಸೂರ್ಯ