ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿತವಾಗಿರುವ ದೇವರು
ಉದಾಹರಣೆ : ವೇದಗಳಲ್ಲಿಯೂ ಸೂರ್ಯ ದೇವನ ಪೂಜಾ ವಿಧಾನವಿದೆ.
ಸಮಾನಾರ್ಥಕ : ಆಧಿತ್ಯ, ದಿನಕರ, ದಿನಮಣಿ, ದಿವಾಕರ, ದ್ಯುತಿಕರ, ಪ್ರಭಾಕರ, ಭಾನು, ಭಾಸ್ಕರ, ಮಾರ್ತಂಡ, ರವಿ, ಸೂರ್ಯ ದೇವ, ಸೂರ್ಯ-ದೇವ, ಸೂರ್ಯದೇವ
हिन्दू धर्मग्रंथों में वर्णित एक देवता।
An important god of later Hinduism. The sun god or the sun itself worshipped as the source of warmth and light.
ಅರ್ಥ : ವೈದ್ಯಶಾಸ್ತ್ರದ ದೇವರು
ಉದಾಹರಣೆ : ಸೂರ್ಯ ಸೌರಮಂಡಲದ ಒಂದು ಗ್ರಹ.
ಸಮಾನಾರ್ಥಕ : ದಿನಕರ, ದಿನಮಣಿ, ದಿವಸೇಂದ್ರ, ದಿವಾಕರ, ನೇಸರ, ಪ್ರಭಾಕರ, ಭಾಸ್ಕರ, ಮಾರ್ತಂಡ, ಮಿತ್ರ, ರವಿ, ಸೂರ್ಯ, ಸೂರ್ಯ ದೇವ, ಸೂರ್ಯ-ದೇವ
एक वैदिक देवता।
Hindu god of friendship and alliances. Usually invoked together with Varuna as a supporter of heaven and earth.
ಸ್ಥಾಪನೆ