ಅರ್ಥ : ತರ್ಕದಿಂದ ಕೂಡಿದ ಯಾವುದೇ ವಿಷಯ ಅಥವಾ ಸಂಗತಿ
ಉದಾಹರಣೆ :
ಅವನು ಉಪನ್ಯಾಸದ ನಂತರ ಕೇಳಿದ ಪ್ರಶ್ನೆಗೆ ತರ್ಕಬದ್ಧವಾದ ಉತ್ತರ ನೀಡಿದನು.
ಸಮಾನಾರ್ಥಕ : ತರ್ಕಬದ್ಧವಾದ, ತರ್ಕಬದ್ಧವಾದಂತ, ತರ್ಕಬದ್ಧವಾದಂತಹ, ತರ್ಕಸಮ್ಮತವಾದ, ತರ್ಕಸಮ್ಮತವಾದಂತ, ತರ್ಕಸಮ್ಮತವಾದಂತಹ, ಯುಕ್ತಿಯುಕ್ತವಾದ, ಯುಕ್ತಿಯುಕ್ತವಾದಂತ