ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತರ್ಕಬದ್ಧವಾದ ಪದದ ಅರ್ಥ ಮತ್ತು ಉದಾಹರಣೆಗಳು.

ತರ್ಕಬದ್ಧವಾದ   ಗುಣವಾಚಕ

ಅರ್ಥ : ತರ್ಕದಿಂದ ಕೂಡಿದ ಯಾವುದೇ ವಿಷಯ ಅಥವಾ ಸಂಗತಿ

ಉದಾಹರಣೆ : ಅವನು ಉಪನ್ಯಾಸದ ನಂತರ ಕೇಳಿದ ಪ್ರಶ್ನೆಗೆ ತರ್ಕಬದ್ಧವಾದ ಉತ್ತರ ನೀಡಿದನು.

ಸಮಾನಾರ್ಥಕ : ತರ್ಕಬದ್ಧವಾದಂತ, ತರ್ಕಬದ್ಧವಾದಂತಹ, ತರ್ಕಸಮ್ಮತವಾದ, ತರ್ಕಸಮ್ಮತವಾದಂತ, ತರ್ಕಸಮ್ಮತವಾದಂತಹ, ಯುಕ್ತಿಯುಕ್ತವಾದ, ಯುಕ್ತಿಯುಕ್ತವಾದಂತ, ಯುಕ್ತಿಯುಕ್ತವಾದಂತಹ

जो तर्क से भरा हुआ हो।

मोहन जैसे भोंदू व्यक्ति ने गुरुजी के प्रश्नों का तर्कपूर्ण उत्तर देकर सबको अचंभित कर दिया।
तर्कपूर्ण, तर्कयुक्त, तर्कसंगत, युक्तिपूर्ण, युक्तियुक्त

Logically valid.

A sound argument.
reasoned, sound, well-grounded

ಅರ್ಥ : ಕಾನೂನಿಗೆ ಅನುಗುಣವಾದಂಥ ಕೆಲಸ

ಉದಾಹರಣೆ : ಎಲ್ಲರೂ ಕಾನೂನುಬದ್ಧವಾದ ಕೆಲಸವನ್ನೇ ಮಾಡಬೇಕು.

ಸಮಾನಾರ್ಥಕ : ಕಾನೂನುಬದ್ದವಾದ, ಕಾನೂನುಬದ್ದವಾದಂತ, ಕಾನೂನುಬದ್ದವಾದಂತಹ, ತರ್ಕಬದ್ಧವಾದಂತ, ತರ್ಕಬದ್ಧವಾದಂತಹ, ನ್ಯಾಯಸಮಂಜಸವಾದ, ನ್ಯಾಯಸಮಂಜಸವಾದಂತ, ನ್ಯಾಯಸಮಂಜಸವಾದಂತಹ, ಸಮಂಜಸವಾದ, ಸಮಂಜಸವಾದಂತ, ಸಮಂಜಸವಾದಂತಹ

जो विधि के अनुसार हो या जो कानून के अनुसार ठीक हो।

हमें वैध काम ही करना चाहिए।
क़ानूनी, कानूनी, जायज, जायज़, वाजिब, विधिक, विधिमान्य, वैध

Established by or founded upon law or official or accepted rules.

legal