ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುತ್ತಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಮುತ್ತಿಡು   ಕ್ರಿಯಾಪದ

ಅರ್ಥ : ಯಾರದ್ದಾದರು ಅಂಗವನ್ನು ತುಟಿಗಳಿಂದ ಸ್ಪರ್ಶಿಸುವುದು

ಉದಾಹರಣೆ : ತಾಯಿಯು ಪ್ರೀತಿಯಿಂದ ಮಗುವಿಗೆ ಮತ್ತೆ-ಮತ್ತೆ ಮುತ್ತಿಡುತ್ತಿದ್ದಾಳೆ.

ಸಮಾನಾರ್ಥಕ : ಚುಂಬಿಸು, ಮುದ್ದಿಡು

होंठों से किसी का कोई अंग स्पर्श करना।

माँ प्यार जताने के लिए बार-बार अपने बच्चे को चूम रही है।
चुंबन लेना, चुंबना, चुम्मा लेना, चूमना

Touch with the lips or press the lips (against someone's mouth or other body part) as an expression of love, greeting, etc..

The newly married couple kissed.
She kissed her grandfather on the forehead when she entered the room.
buss, kiss, osculate, snog

ಅರ್ಥ : ಶಬ್ದಮಾಡಿ ಚುಂಬಿಸುತ್ತಾ ಪ್ರೀತಿಯನ್ನು ತೋರಿಸುವ ಕ್ರಿಯೆ

ಉದಾಹರಣೆ : ತಾಯಿಯು ತನ್ನ ಮಗುವನ್ನು ಮುದ್ದಾಡುತ್ತಿದ್ದಾಳೆ.

ಸಮಾನಾರ್ಥಕ : ಮುದ್ದಾಡು

चूमने का शब्द करते हुए प्यार जताना।

माँ बच्चे को पुचकार रही थी।
चुमकारना, पुचकारना