ಅರ್ಥ : ಇನ್ನೊಬ್ಬರ ಜೊತೆ ಪ್ರೇಮ ಪೂರ್ವಕವಾಗಿ ಅಥವಾ ವಾತ್ಸಲ್ಯಪೂರ್ಣವಾಗಿ ವ್ಯವಹರಿಸುವುದು
ಉದಾಹರಣೆ :
ಚಿಕ್ಕ ಮಕ್ಕಳು ಎಲ್ಲಾರೂ ಮುದ್ದಿಸುತ್ತಾರೆ.
ಸಮಾನಾರ್ಥಕ : ಪ್ರೀತಿ ಮಾಡು, ಪ್ರೀತಿಸು, ಮುದ್ದಿಸು, ಮುದ್ದು ಮಾಡು
ಅರ್ಥ : ಶಬ್ದಮಾಡಿ ಚುಂಬಿಸುತ್ತಾ ಪ್ರೀತಿಯನ್ನು ತೋರಿಸುವ ಕ್ರಿಯೆ
ಉದಾಹರಣೆ :
ತಾಯಿಯು ತನ್ನ ಮಗುವನ್ನು ಮುದ್ದಾಡುತ್ತಿದ್ದಾಳೆ.
ಸಮಾನಾರ್ಥಕ : ಮುತ್ತಿಡು