ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾತನಾಡುವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಮಾತನಾಡುವಂತ   ಗುಣವಾಚಕ

ಅರ್ಥ : ಮಾತನಾಡುವ

ಉದಾಹರಣೆ : ಆಲಮಾರಾ ಹಿಂದಿ ಮಾತಾಡುವ ಮೊದಲ ಸಿನಿಮಾ ಆಗಿದೆ.

ಸಮಾನಾರ್ಥಕ : ಮಾತನಾಡುವ, ಮಾತನಾಡುವಂತಹ, ಮಾತಾಡುವ, ಮಾತಾಡುವಂತ, ಮಾತಾಡುವಂತಹ

बोलने वाला।

आलमआरा हिंदी की पहली बोलती फिल्म थी।
बोलता

ಅರ್ಥ : ಯಾರು ಮೂಕನಲ್ಲವೋ

ಉದಾಹರಣೆ : ಮೂಗನೊಬ್ಬನು ಮಾತನಾಡಬಲ್ಲ ವ್ಯಕ್ತಿಯಗೆ ತನ್ನ ಅಸೆಗಳನ್ನು ಅರ್ಥಮಾಡಿಸಲು ಪ್ರಯತ್ನ ಮಾಡುತ್ತಿದ್ದ

ಸಮಾನಾರ್ಥಕ : ಮಾತನಾಡಬಲ್ಲ, ಮಾತನಾಡಬಲ್ಲಂತ, ಮಾತನಾಡಬಲ್ಲಂತಹ, ಮಾತನಾಡುವ, ಮಾತನಾಡುವಂತಹ, ವಾಕ್ ಶಕ್ತಿಯುಳ್ಳ, ವಾಕ್ ಶಕ್ತಿಯುಳ್ಳಂತ, ವಾಕ್ ಶಕ್ತಿಯುಳ್ಳಂತಹ

जो गूंगा न हो।

गूंगे ने एक अमूक व्यक्ति को इशारे से बात समझाने की कोशिश की।
अमूक

Expressing yourself easily or characterized by clear expressive language.

Articulate speech.
An articulate orator.
Articulate beings.
articulate

ಅರ್ಥ : ಮಾತನಾಡುವಂತಹ

ಉದಾಹರಣೆ : ಶಿಕ್ಷಕರು ಮಾತನಾಡುತ್ತಿರುವ ಮಕ್ಕಳನ್ನು ಸುಮ್ಮನಾಗಿಸುತ್ತಿದ್ದರು.

ಸಮಾನಾರ್ಥಕ : ಮಾತನಾಡುತ್ತಿರುವ, ಮಾತನಾಡುತ್ತಿರುವಂತ, ಮಾತನಾಡುತ್ತಿರುವಂತಹ, ಮಾತನಾಡುವ, ಮಾತನಾಡುವಂತಹ

आवाज़ करने वाला।

शिक्षक अवाजी बच्चों को चुप कराते रह गए।
अवाजी

Full of or characterized by loud and nonmusical sounds.

A noisy cafeteria.
A small noisy dog.
noisy