ಅರ್ಥ : ಮಾತನಾಡುವ
ಉದಾಹರಣೆ :
ಆಲಮಾರಾ ಹಿಂದಿ ಮಾತಾಡುವ ಮೊದಲ ಸಿನಿಮಾ ಆಗಿದೆ.
ಸಮಾನಾರ್ಥಕ : ಮಾತನಾಡುವ, ಮಾತನಾಡುವಂತ, ಮಾತನಾಡುವಂತಹ, ಮಾತಾಡುವಂತ, ಮಾತಾಡುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಂದಾದರು ಏನಾದರೂ ವ್ಯಕ್ತವಾಗುವಂತಹ
ಉದಾಹರಣೆ :
ಮೂಕ ವ್ಯಕ್ತಿಯ ಮಾತಾಡುವ ಕಣ್ಣುಗಳು ನಮ್ಮನ್ನು ಭಾವುಕರನ್ನಾಗಿ ಮಾಡಿತು.
ಸಮಾನಾರ್ಥಕ : ಮಾತಾಡುವಂತ, ಮಾತಾಡುವಂತಹ
ಇತರ ಭಾಷೆಗಳಿಗೆ ಅನುವಾದ :
Capable of or involving speech or speaking.
Human beings--the speaking animals.