ಅರ್ಥ : ಮಲಗಿರುವಂತಹ
ಉದಾಹರಣೆ :
ದಾದಿಯು ಮಲಗಿರುವಂತಹ ರೋಗಿಯನ್ನು ಎಬ್ಬಿಸುತ್ತಿದ್ದಾಳೆ.
ಸಮಾನಾರ್ಥಕ : ಮಲಗಿದಂತ, ಮಲಗಿದಂತಹ, ಮಲಗಿರುವ, ಮಲಗಿರುವಂತ, ಮಲಗಿರುವಂತಹ
ಅರ್ಥ : ಯಾರ ಕ್ರಿಯೆ ಅಥವಾ ಚೇಷ್ಠೆ ನಿಂತಿದೆಯೋ
ಉದಾಹರಣೆ :
ರೋಗಿಯು ನಿಷ್ಕ್ರಿಯವಾದ ಅವಸ್ಥೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾನೆ.
ಸಮಾನಾರ್ಥಕ : ಎಚ್ಚರವಿಲ್ಲದ, ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ನಿಷ್ಕ್ರಿಯ, ನಿಷ್ಕ್ರಿಯವಾದ, ನಿಷ್ಕ್ರಿಯವಾದಂತ, ನಿಷ್ಕ್ರಿಯವಾದಂತಹ, ಮಲಗಿದಂತ, ಮಲಗಿದಂತಹ, ಸುಪ್ತವಾದ, ಸುಪ್ತವಾದಂತ, ಸುಪ್ತವಾದಂತಹ