ಅರ್ಥ : ಸಂವೇದನೆ ಅಥವಾ ಎಚ್ಚರದ ಸ್ಥಿತಿ ಇಲ್ಲದಿರುವುದು
ಉದಾಹರಣೆ :
ದೇಹದಲ್ಲಿ ಎಚ್ಚರವಿಲ್ಲದ ಅಂಗಗಳಿದ್ದರೆ ಅದು ಕುಷ್ಠರೋಗದ ಲಕ್ಷಣ.
ಸಮಾನಾರ್ಥಕ : ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ಸಂವೇದನ ರಹಿತ, ಸಂವೇದನ ರಹಿತವಾದ, ಸಂವೇದನ ರಹಿತವಾದಂತ, ಸಂವೇದನ ರಹಿತವಾದಂತಹ
ಅರ್ಥ : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು
ಉದಾಹರಣೆ :
ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು
ಸಮಾನಾರ್ಥಕ : ಜ್ಞಾನವಿಲ್ಲದ, ಪ್ರಜ್ಞೆಯಿಲ್ಲದ
ಅರ್ಥ : ಯಾರ ಕ್ರಿಯೆ ಅಥವಾ ಚೇಷ್ಠೆ ನಿಂತಿದೆಯೋ
ಉದಾಹರಣೆ :
ರೋಗಿಯು ನಿಷ್ಕ್ರಿಯವಾದ ಅವಸ್ಥೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾನೆ.
ಸಮಾನಾರ್ಥಕ : ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ, ನಿಷ್ಕ್ರಿಯ, ನಿಷ್ಕ್ರಿಯವಾದ, ನಿಷ್ಕ್ರಿಯವಾದಂತ, ನಿಷ್ಕ್ರಿಯವಾದಂತಹ, ಮಲಗಿದ, ಮಲಗಿದಂತ, ಮಲಗಿದಂತಹ, ಸುಪ್ತವಾದ, ಸುಪ್ತವಾದಂತ, ಸುಪ್ತವಾದಂತಹ
ಅರ್ಥ : ಯಾರಿಗೆ ಎಚ್ಚರವಿಲ್ಲವೊ ಅಥವಾ ಅಜಾಗರೂಕರಾಗಿದ್ದಾರೋ
ಉದಾಹರಣೆ :
ಕೆಲವು ಜನರು ಜ್ವರದ ತಾಪವನ್ನು ತಡಯಲಾಗದೆ ಎಚ್ಚರವಿಲ್ಲದಂತಾಗುತ್ತಾರೆ.
ಸಮಾನಾರ್ಥಕ : ಅಜಾಗರೂಕ, ಅಜಾಗರೂಕತೆಯ, ಅಜಾಗರೂಕತೆಯಂತ, ಅಜಾಗರೂಕತೆಯಂತಹ, ಅಜಾಗರೂಕದ, ಅಜಾಗರೂಕದಂತ, ಅಜಾಗರೂಕದಂತಹ, ಎಚ್ಚರವಿಲ್ಲದಂತ, ಎಚ್ಚರವಿಲ್ಲದಂತಹ