ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಜ್ಞೆಯಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಜ್ಞೆಯಿಲ್ಲದ   ಗುಣವಾಚಕ

ಅರ್ಥ : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು

ಉದಾಹರಣೆ : ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು

ಸಮಾನಾರ್ಥಕ : ಎಚ್ಚರವಿಲ್ಲದ, ಜ್ಞಾನವಿಲ್ಲದ

जिसका होश ठिकाने न हो।

बदहवास स्त्री बड़बड़ाये जा रही थी।
पागल कुत्ते के काट लेने के कारण संगीता बदहवास हो गई है।
बदहवास, बेहवास

ಅರ್ಥ : ಯಾವುದೋ ಒಂದು ಸರಿಯಾಗಿ ಅಥವಾ ಪೂರ್ಣವಾಗಿ ಚೇತನವಾಗಿರದೆ ಇರುವುದು

ಉದಾಹರಣೆ : ರೋಗಿಯು ಹಲವಾರು ದಿನಗಳಿಂದ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲೆ ಇರುವನು.

ಸಮಾನಾರ್ಥಕ : ಜ್ಞಾನವಿಲ್ಲದ, ಪರಿಜ್ಞಾನವಿಲ್ಲದ

जिसमें ठीक या पूरी चेतना न हो।

रोगी कई दिनों से अवचेतन स्थिति में पड़ा है।
अर्द्धचेतन, अर्धचेतन, अवचेतन

Just below the level of consciousness.

subconscious

ಅರ್ಥ : ಪ್ರಜ್ಞೆ ಅಥವಾ ಅರಿವು ಇಲ್ಲದಿರುವುದು

ಉದಾಹರಣೆ : ನನ್ನ ಗೆಳೆಯನೊಬ್ಬ ರಸ್ತೆ ಅಪಘಾತವೊಂದನ್ನು ನೋಡಿ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಬಿದ್ದನು.

ಸಮಾನಾರ್ಥಕ : ಜ್ಞಾನತಪ್ಪಿದ, ಜ್ಞಾನತಪ್ಪಿದಂತ, ಜ್ಞಾನತಪ್ಪಿದಂತಹ, ಪ್ರಜ್ಞೆಯಿಲ್ಲದಂತ, ಪ್ರಜ್ಞೆಯಿಲ್ಲದಂತಹ, ಮೈಮೇಲೆ ಎಚ್ಚರವಿಲ್ಲದ, ಮೈಮೇಲೆ ಎಚ್ಚರವಿಲ್ಲದಂತ, ಮೈಮೇಲೆ ಎಚ್ಚರವಿಲ್ಲದಂತಹ