ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೇದಿ ಪದದ ಅರ್ಥ ಮತ್ತು ಉದಾಹರಣೆಗಳು.

ಭೇದಿ   ನಾಮಪದ

ಅರ್ಥ : ತಿಂದಿರುವ ಪದಾರ್ಥಗಳು ಭೇದಿಯ ರೂಪದಲ್ಲಿ ಹೊರಗೆ ಬರುವಂತಹ ಒಂದು ರೋಗ

ಉದಾಹರಣೆ : ಅವನು ಭೇದಿಅತಿಸಾರ ರೋಗದಿಂದ ನರಳುತ್ತಿದ್ದಾನೆ.

ಸಮಾನಾರ್ಥಕ : ಅತಿಸಾರ, ಅತಿಸಾರ-ರೋಗ

एक रोग जिसमें खाया हुआ पदार्थ अँतड़ियों से होकर दस्त के रूप में निकल जाता है।

वह अतिसार से पीड़ित है।
अतिसार, अतिसार रोग, डाइरिया, डायरिया

Frequent and watery bowel movements. Can be a symptom of infection or food poisoning or colitis or a gastrointestinal tumor.

diarrhea, diarrhoea, looseness, looseness of the bowels

ಅರ್ಥ : ಒಂದು ತರಹದ ರೋಗದಲ್ಲಿ ಒಂದೇ ಸಮನೆ ತೆಳ್ಳಗೆ ಮಲ ಹೊರಗೆ ಬರುವುದು

ಉದಾಹರಣೆ : ಸತತವಾಗಿ ಭೇದಿಯಾಗುತ್ತಿದ್ದ ಕಾರಣ ಅವನು ವೈದ್ಯ ಬಳಿ ಔಷದೀ ತರಲು ಹೋಗಿದ್ದಾನೆ.

ಸಮಾನಾರ್ಥಕ : ಜಾಪಾಳ, ಮಲರೋಗ, ವಿರೇಚನ ರೋಗ

एक रोग जिसमें लगातार पतला पखाना आता है।

वह डाक्टर के पास दस्त की दवा लेने गया है।
जुलाब, दस्त, मल रोग, विरेचन रोग

Frequent and watery bowel movements. Can be a symptom of infection or food poisoning or colitis or a gastrointestinal tumor.

diarrhea, diarrhoea, looseness, looseness of the bowels