ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಲರೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಮಲರೋಗ   ನಾಮಪದ

ಅರ್ಥ : ಆ ರೋಗದಿಂದ ರೋಗಿಯು ಅಚಾನಕ್ಕಾಗಿ ಅಥವಾ ಇದ್ದಕ್ಕಿದ್ದ ಹಾಗೆ ಎಚ್ಚರತಪ್ಪಿ ಬೀಳುತ್ತಾನೆ

ಉದಾಹರಣೆ : ಮೂರ್ಛೆ ರೋಗ ಕಠಿಣ ಅಥವಾ ಅಸಾಧ್ಯವಾದದ್ದಲ್ಲ.

ಸಮಾನಾರ್ಥಕ : ಅಪಸ್ಮಾರ ರೋಗ, ಮೂರ್ಚೆ ರೋಗ, ಮೂರ್ಛೆ ರೋಗ, ರೋಗಿಯು ನಡುಗಿ ಎಚ್ಚರದಪ್ಪಿ ಬೀಳುವ ರೋಗ

एक रोग जिसमें रोगी अचानक बेसुध होकर गिर पड़ता है।

मिर्गी असाध्य नहीं है।
अपस्मार, आवेश, मिरगी, मिरगी रोग, मिर्गी, मृगी

A disorder of the central nervous system characterized by loss of consciousness and convulsions.

epilepsy

ಅರ್ಥ : ಒಂದು ತರಹದ ರೋಗದಲ್ಲಿ ಒಂದೇ ಸಮನೆ ತೆಳ್ಳಗೆ ಮಲ ಹೊರಗೆ ಬರುವುದು

ಉದಾಹರಣೆ : ಸತತವಾಗಿ ಭೇದಿಯಾಗುತ್ತಿದ್ದ ಕಾರಣ ಅವನು ವೈದ್ಯ ಬಳಿ ಔಷದೀ ತರಲು ಹೋಗಿದ್ದಾನೆ.

ಸಮಾನಾರ್ಥಕ : ಜಾಪಾಳ, ಭೇದಿ, ವಿರೇಚನ ರೋಗ

एक रोग जिसमें लगातार पतला पखाना आता है।

वह डाक्टर के पास दस्त की दवा लेने गया है।
जुलाब, दस्त, मल रोग, विरेचन रोग

Frequent and watery bowel movements. Can be a symptom of infection or food poisoning or colitis or a gastrointestinal tumor.

diarrhea, diarrhoea, looseness, looseness of the bowels