ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇರ್ಪಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬೇರ್ಪಡಿಸು   ನಾಮಪದ

ಅರ್ಥ : ಬೇರು ಸಹಿತ ನಾಶಪಡಿಸುವಿಕೆ,

ಉದಾಹರಣೆ : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.

ಸಮಾನಾರ್ಥಕ : ಉನ್ಮೂಲನ, ಕಿತ್ತೊಗೆ, ಕೀಳು

जड़ से उखाड़ने या समूल नष्ट करने की क्रिया।

अवांछित पौधों के उन्मूलन से वांछित पौधे अच्छी तरह से बढ़ते हैं।
भ्रष्टाचार के उन्मूलन के बिना देश का विकास नहीं हो पाएगा।
अवरोपण, अवलुंचन, अवलुञ्चन, उखाड़ना, उखारना, उखेड़ना, उखेरना, उच्चाटन, उच्छेद, उच्छेदन, उछेद, उत्पाटन, उन्मूलन

ಬೇರ್ಪಡಿಸು   ಕ್ರಿಯಾಪದ

ಅರ್ಥ : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು

ಉದಾಹರಣೆ : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.

ಸಮಾನಾರ್ಥಕ : ತೆಗೆ, ಹೊರಗಿಡು, ಹೊರತೆಗೆ

अंदर की चीजों को निकालना या हटाना।

इस तने को खोखला कीजिए।
खोखला करना

Remove the interior of.

Hollow out a tree trunk.
core out, hollow, hollow out

ಅರ್ಥ : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

ಉದಾಹರಣೆ : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

ಸಮಾನಾರ್ಥಕ : ತೆಗೆ, ಬೇರೆ ಮಾಡು, ಹೊರತೆಗೆ

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

ಅರ್ಥ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

ಸಮಾನಾರ್ಥಕ : ಆಯು, ಆಯ್ದಿಡು, ಆರಿಸು, ಹುಡುಕಿತೆಗೆ

ಅರ್ಥ : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು

ಉದಾಹರಣೆ : ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.

ಸಮಾನಾರ್ಥಕ : ತೆಗೆ, ಹೊರತೆಗೆ

कोई मान आदि प्राप्त करने के लिए गणन आदि करना।

आप इन संख्याओं का औसत निकालिए।
निकालना

Establish after a calculation, investigation, experiment, survey, or study.

Find the product of two numbers.
The physicist who found the elusive particle won the Nobel Prize.
ascertain, determine, find, find out

ಅರ್ಥ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

ಸಮಾನಾರ್ಥಕ : ಆಯು, ಆಯ್ದಿಡು, ಆರಿಸು, ಹುಡುಕಿತೆಗೆ

समूह आदि में से चींज़ें अलग करना।

वह टोकरी में से अच्छे आम छाँट रहा है।
अलगाना, उछाँटना, चुनना, छाँटना, छांटना, बराना, बाँछना, बीनना

अलग या पृथक करना।

सीता चावल में मिली दाल को अलग कर रही है।
अलग करना, अलगाना, उचेलना, बगलियाना, बिलगाना, वियुक्त करना, विलग करना, विलगाना

Force, take, or pull apart.

He separated the fighting children.
Moses parted the Red Sea.
disunite, divide, part, separate

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಒಳ ಇರುವುದನ್ನು ಹೊರಗಡೆಗೆ ತೆಗೆಯುವ ಕ್ರಿಯೆ

ಉದಾಹರಣೆ : ಪ್ರಾಣಿಯ ದೇಹದಿಂದ ಕರುಳನ್ನು ಹೊರತೆಗೆದು ಮಾಂಸನನ್ನು ಬೇರ್ಪಡಿಸಿದರು.

ಸಮಾನಾರ್ಥಕ : ಹೊರತೆಗೆ, ಹೊರಪಡಿಸು

अन्दर से कोई सामान आदि बाहर करना या लाना।

मनीष ने बटलोई से भात निकाला।
काढ़ना, निकालना

Bring, take, or pull out of a container or from under a cover.

Draw a weapon.
Pull out a gun.
The mugger pulled a knife on his victim.
draw, get out, pull, pull out, take out

ಅರ್ಥ : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು

ಉದಾಹರಣೆ : ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.

ಸಮಾನಾರ್ಥಕ : ಅಲಗಿಸು, ಕಿತ್ತು ಹಾಕು, ತೆಗೆದುಹಾಕು, ತೊಲಗಿಸು

किसी कार्य या पद पर नियुक्त व्यक्ति को उसके पद या कार्य से अलग करना।

व्यवस्थापक ने कुछ भ्रष्ट कर्मचारियों को उनके पद से हटाया।
निकालना, बरख़ास्त करना, बरखास्त करना, बाहर करना, हटाना

Remove from a position or an office.

remove

ಅರ್ಥ : ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು

ಉದಾಹರಣೆ : ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.

ಸಮಾನಾರ್ಥಕ : ತೆಗೆ, ಹೊರತೆಗೆ, ಹೊರಪಡಿಸು

पहनी हुई वस्तु को अलग करना।

बच्चे ने स्नान करने के लिए अपने कपड़े उतारे।
उतारना, खोलना, निकालना

Remove (someone's or one's own) clothes.

The nurse quickly undressed the accident victim.
She divested herself of her outdoor clothes.
He disinvested himself of his garments.
disinvest, divest, strip, undress