ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೀಳು ಪದದ ಅರ್ಥ ಮತ್ತು ಉದಾಹರಣೆಗಳು.

ಕೀಳು   ನಾಮಪದ

ಅರ್ಥ : ಬೇರು ಸಹಿತ ನಾಶಪಡಿಸುವಿಕೆ,

ಉದಾಹರಣೆ : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.

ಸಮಾನಾರ್ಥಕ : ಉನ್ಮೂಲನ, ಕಿತ್ತೊಗೆ, ಬೇರ್ಪಡಿಸು

जड़ से उखाड़ने या समूल नष्ट करने की क्रिया।

अवांछित पौधों के उन्मूलन से वांछित पौधे अच्छी तरह से बढ़ते हैं।
भ्रष्टाचार के उन्मूलन के बिना देश का विकास नहीं हो पाएगा।
अवरोपण, अवलुंचन, अवलुञ्चन, उखाड़ना, उखारना, उखेड़ना, उखेरना, उच्चाटन, उच्छेद, उच्छेदन, उछेद, उत्पाटन, उन्मूलन

ಕೀಳು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು

ಉದಾಹರಣೆ : ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.

ಸಮಾನಾರ್ಥಕ : ಎಳೆ, ಜಗ್ಗು

किसी वस्तु आदि को इस प्रकार खींचना कि वह भूमि से रगड़ खाती हुई आये।

उसने अपने भाई को विद्यालय तक घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

ಅರ್ಥ : ಕತ್ತರಿಸಿ ಬೇರೆ ಮಾಡುವ ಪ್ರಕ್ರಿಯೆ

ಉದಾಹರಣೆ : ಮೇಲ್ಛಾವಣಿಯ ಮೇಲೆ ನೇತಾಡುತ್ತಿದ್ದ ಮಾವಿನ ಹಣ್ಣುಗಳನ್ನು ಕತ್ತಿಸಿದರು.

ಸಮಾನಾರ್ಥಕ : ಕತ್ತರಿಸು, ಕೂಯಿ

काटकर अलग करना।

उसने छत पर लटकती आम की डालियों को छाँट दिया।
छाँट देना, छाँटना

Remove by or as if by cutting.

Cut off the ear.
Lop off the dead branch.
chop off, cut off, lop off

ಅರ್ಥ : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು

ಉದಾಹರಣೆ : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.

ಸಮಾನಾರ್ಥಕ : ಒಡಿ, ಒಡೆ, ಕೊಯ್ಯು, ಮುರಿ

किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।

पवन बगीचे में आम तोड़ रहा है।
टोरना, तोड़ना, तोरना

Break a small piece off from.

Chip the glass.
Chip a tooth.
break off, chip, cut off, knap

ಅರ್ಥ : ಹೂವನ್ನು ಗಿಡದಿಂದ ಬೇರೆ ಮಾಡುವ ಪ್ರಕ್ರಿಯೆ

ಉದಾಹರಣೆ : ಮಾಲಿನಿ ಹೂ ತೋಟದಲ್ಲಿ ಹೂವನ್ನು ಕೀಳುತ್ತಿದ್ದಾಳೆ.

फूल को पौधे से अलग करना।

मालिन बगीचे में फूल चुन रही है।
चुनना, लोढ़ना

Pull or pull out sharply.

Pluck the flowers off the bush.
pick off, pluck, pull off, tweak

ಕೀಳು   ಗುಣವಾಚಕ

ಅರ್ಥ : ಯಾರೋ ಒಬ್ಬರು ಅತಿಯಾದ ನಿರ್ಲಜೆ ಹೆದರಿಕೆ-ಬೆದರಿಕೆ ಎಲ್ಲಾ ಸಹಿಸಿದರೂ ಕೆಟ್ಟ ಮಾತು ಅಥವಾ ರೂಢಿಯನ್ನು ಬಿಡದೆ ಇರುವುದು

ಉದಾಹರಣೆ : ಅವನೊಬ್ಬ ನಾಚಿಕೆಗೇಡು ಮನುಷ್ಯ ಪದೇ ಪದೇ ಬುದ್ಧಿವಾದ ಹೇಳಿದರು ತನ್ನ ಸ್ವಭಾವನ್ನು ಬದಲಾಯಿಸಿಕೊಳ್ಳುವುದಿಲ್ಲ.

ಸಮಾನಾರ್ಥಕ : ಕೀಳಾದ, ಕೀಳಾದಂತ, ಕೀಳಾದಂತಹ, ನಾಚಿಕೆಗೇಡಾದ, ನಾಚಿಕೆಗೇಡಾದಂತ, ನಾಚಿಕೆಗೇಡಾದಂತಹ, ನಾಚಿಕೆಗೇಡು

बहुत बड़ा निर्लज्ज जो बराबर घुड़कियाँ-झिड़कियाँ सहकर भी बुरी बातें या आदतें न छोड़ता हो।

वह जूताखोर आदमी है, बार-बार समझाने के बाद भी अपनी आदतें नहीं बदलता।
जूताख़ोर, जूताखोर, जूतीख़ोर, जूतीखोर