ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಳಿ   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ

ಉದಾಹರಣೆ : ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.

ಸಮಾನಾರ್ಥಕ : ಲೇಪಿಸು, ಸವರು, ಹಚ್ಚು

किसी एक वस्तु की सतह पर दूसरी वस्तु को फैलाना।

कुछ लोग रोटी पर घी चुपड़ते हैं।
चढ़ाना, चपरना, चुपड़ना, पोतना, लगाना

Cover by spreading something over.

Spread the bread with cheese.
spread

ಅರ್ಥ : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು

ಉದಾಹರಣೆ : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.

ಸಮಾನಾರ್ಥಕ : ಬಳೆ, ಮೆತ್ತು, ಲೇಪಿಸು, ಸಾರಿಸು

गीली वस्तु का पतला लेप चढ़ाना।

वह गोबर से घर लीप रही है।
अनुलेपन करना, आलेप करना, आलेपित करना, नीपना, माँड़ना, लीपना, लेपना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

ಅರ್ಥ : ಯಾವುದಾದರೊಂದು ವಸ್ತುವಿನ ಮೇಲೆ ತೆಳ್ಳಗಿನ ಇನ್ನೊಂದು ವಸ್ತುವನ್ನು ಪದರದ ಹಾಗೆ ಅಂಟಿಸುವ ಪ್ರಕ್ರಿಯೆ

ಉದಾಹರಣೆ : ಮಿಠಾಯಿ ಡಬ್ಬದ ಮೇಲೆ ಕಾಗದವನ್ನು ಹಚ್ಚಿ.

ಸಮಾನಾರ್ಥಕ : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಲೇಪ ಹಾಕು, ಲೇಪ-ಹಾಕು, ಲೇಪಹಾಕು, ಲೇಪಿಸು, ಹಚ್ಚು

किसी वस्तु के ऊपर किसी दूसरी वस्तु की घुमावदार परत चढ़ाना।

मिठाई के डब्बे के ऊपर कागज़ लपेट दो।
लपटाना, लपेटना, लिपटाना

Arrange or fold as a cover or protection.

Wrap the baby before taking her out.
Wrap the present.
wrap, wrap up

ಅರ್ಥ : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ

ಉದಾಹರಣೆ : ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.

ಸಮಾನಾರ್ಥಕ : ಲೇಪಿಸು, ಸವರು

कोई घोल किसी वस्तु पर इस प्रकार लगाना कि वह उस पर बैठ या जम जाए।

दिवाली के समय घर को रंगों आदि से पोतते हैं।
पोतना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

ಬಳಿ   ಕ್ರಿಯಾವಿಶೇಷಣ

ಅರ್ಥ : ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ

ಉದಾಹರಣೆ : ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ.

ಸಮಾನಾರ್ಥಕ : ನಿಕಟ, ನಿಕಟದಲ್ಲಿ, ನಿಕಟವಾಗಿ, ಬಳಿಗೆ, ಬಳಿಯಲ್ಲಿ, ಸನಿಹ, ಸನಿಹಕ್ಕೆ, ಸನಿಹದಲ್ಲಿ, ಸಮೀಪ, ಸಮೀಪದಲ್ಲಿ, ಸಾನಿಧ್ಯ, ಸಾನಿಧ್ಯದಲ್ಲಿ, ಸಾಮೀಪ್ಯ, ಸಾಮೀಪ್ಯದಲ್ಲಿ, ಹತ್ತಿರ, ಹತ್ತಿರಕ್ಕೆ, ಹತ್ತಿರದಲ್ಲಿ

समय, स्थान आदि के विचार से थोड़े ही अन्तर पर या कम दूरी पर।

उसका कार्यालय पास ही है।
अर्वाक, अविदूर, करीब, क़रीब, क़रीब में, ढिंग, नजदीक, नज़दीक, नजीक, निकट, निकट में, पास, पास में, मुत्तसिल, सन्निकट, समीप

Not far away in relative terms.

She works nearby.
The planets orbiting nearby are Venus and Mars.
nearby

ಅರ್ಥ : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು

ಉದಾಹರಣೆ : ನನ್ನ ಹತ್ತಿರ ಒಂದು ಹಸು ಇದೆ.

ಸಮಾನಾರ್ಥಕ : ಅಧಿಕಾರದಲ್ಲಿ, ಪಕ್ಕ, ಸಮೀಪ, ಹತ್ತಿರ

अधिकार में।

मेरे पास एक गाय है।
पास