ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ
ಉದಾಹರಣೆ : ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.
ಸಮಾನಾರ್ಥಕ : ಬಳಿ, ಲೇಪಿಸು, ಹಚ್ಚು
किसी एक वस्तु की सतह पर दूसरी वस्तु को फैलाना।
Cover by spreading something over.
ಅರ್ಥ : ಒಬ್ಬರು ಇನ್ನೊಬ್ಬರನ್ನು ಸ್ಪರ್ಶಿಸಿ ಸವರುವ ಪ್ರಕ್ರಿಯೆ
ಉದಾಹರಣೆ : ತಾಯಿಯು ಮಕ್ಕಳ ತಲೆಯ ಮೇಲೆ ಕೈಯಿಟ್ಟು ಸವರುತ್ತಿದ್ದಾಳೆ.
एक ओर से दूसरी ओर स्पर्श करते हुए ले जाना।
ಅರ್ಥ : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ
ಉದಾಹರಣೆ : ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.
ಸಮಾನಾರ್ಥಕ : ಬಳಿ, ಲೇಪಿಸು
कोई घोल किसी वस्तु पर इस प्रकार लगाना कि वह उस पर बैठ या जम जाए।
Cover (a surface) by smearing (a substance) over it.
ಅರ್ಥ : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು
ಉದಾಹರಣೆ : ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.
ಸಮಾನಾರ್ಥಕ : ತಡವು, ನೇವರಿಸು
किसी वस्तु या शरीर के अंग आदि पर धीरे-धीरे हाथ फेरना।
ಸ್ಥಾಪನೆ