ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸಾರಿಸು   ನಾಮಪದ

ಅರ್ಥ : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು

ಉದಾಹರಣೆ : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.

ಸಮಾನಾರ್ಥಕ : ಲೇಪ, ಲೇಪನ

लीपने, पोतने या चुपड़ने की वस्तु।

माँ मिट्टी की दीवार को गोबर और मिट्टी के लेप से लीप-पोत रही है।
अवलेप, लेप

Material used to daub walls.

daub

ಸಾರಿಸು   ಕ್ರಿಯಾಪದ

ಅರ್ಥ : ಯಾವುದೇ ಮಣ್ಣಿನ ವಸ್ತುವಿನ ಮೇಲೆ ತೆಳುವಾಗಿ ಲೇಪನ ಮಾಡುವ ಪ್ರಕ್ರಿಯೆ

ಉದಾಹರಣೆ : ಕಣವನ್ನು ಸಗಣಿಯಿಂದ ಸಾರಿಸಿದರು.

ಸಮಾನಾರ್ಥಕ : ಲೇಪಿಸು

किसी गीली वस्तु का पतला लेप चढ़ना।

खलिहान गोबर से लिप गया।
आलेपित होना, लिपना

Apply to a surface.

She applied paint to the back of the house.
Put on make-up!.
apply, put on

ಅರ್ಥ : ಸಾರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಅವನು ಮನೆಯನ್ನು ಕೆಲಸದವರ ಹತ್ತಿರ ಸಾರಿಸಿಸುತ್ತಿದ್ದಾರೆ.

ಸಮಾನಾರ್ಥಕ : ಸಾರಿಸುವಂತೆ ಮಾಡು, ಸಾರಿಸುವಂತೆ-ಮಾಡು

पोतने का काम दूसरे से करवाना।

उसने अपने घर को नौकरों से पोताया।
पुतवाना, पुताना, पोतवाना, पोताना

ಅರ್ಥ : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು

ಉದಾಹರಣೆ : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.

ಸಮಾನಾರ್ಥಕ : ಬಳಿ, ಬಳೆ, ಮೆತ್ತು, ಲೇಪಿಸು

गीली वस्तु का पतला लेप चढ़ाना।

वह गोबर से घर लीप रही है।
अनुलेपन करना, आलेप करना, आलेपित करना, नीपना, माँड़ना, लीपना, लेपना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

ಅರ್ಥ : ಲೇಪಿಸುವ ಅಥವಾ ಸಾರಿಸುವ ಕೆಲಸ ಮಾಡಿಸು

ಉದಾಹರಣೆ : ಕಿಸನ್ ಕಣವನ್ನು ತನ್ನ ಮಕ್ಕಳ ಕೈಯಿಂದ ಸಾರಿಸುತ್ತಿದ್ದಾನೆ.

ಸಮಾನಾರ್ಥಕ : ಮೆತ್ತಿಸು, ಲೇಪಿಸು, ಸವರಿಸು

लीपने का काम किसी और से कराना।

किसन अपने बेटों से खलिहान लिपवा रहा है।
लिपवाना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear