ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಳೆ   ನಾಮಪದ

ಅರ್ಥ : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ

ಉದಾಹರಣೆ : ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.

ಸಮಾನಾರ್ಥಕ : ಕಂಕಣ, ಕಂಕನ, ಕಡಗ

हाथ में पहनने का एक गहना।

शीला सोने के कंगन पहनी हुई थी।
आवाप, आवाय, कँगना, कंकण, कंगन, कंगना, ककना, चूड़ा

Jewelry worn around the wrist for decoration.

bangle, bracelet

ಅರ್ಥ : ಕೈಯಲ್ಲಿ ತೊಡುವ ಒಂದು ಒಡವೆ

ಉದಾಹರಣೆ : ಅವಳ ಕೈಯಲ್ಲಿ ಚಿನ್ನದ ಬಳೆಗಳು ಶೋಭಾಯಮಾನವಾಗಿ ಕಾಣುತ್ತಿದೆ.

कलाई में बाँधने का एक गहना।

उसकी कलाई पर गजरा सुशोभित है।
गजरा

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

ಅರ್ಥ : ಕೈಯಲ್ಲಿ ಧರಿಸುವ ಬಳೆ

ಉದಾಹರಣೆ : ಸೀತಾ ತನ್ನ ಕೈಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಧರಿಸಿದ್ದಳು.

हाथ में पहनने की एक प्रकार की चूड़ी।

सीता अपने हाथों में रंगीन पटरी पहने हुए थी।
पटरी

ಅರ್ಥ : ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ

ಉದಾಹರಣೆ : ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ.

ಸಮಾನಾರ್ಥಕ : ಕಡಗ

स्त्रियों, मुख्यतः सुहागिन स्त्रियों के हाथ का एक गोलाकार गहना।

चूड़ीहार शीला को चूड़ी पहना रहा है।
चूड़ी

Jewelry worn around the wrist for decoration.

bangle, bracelet

ಅರ್ಥ : ವೃತ್ತಕಾರದ ಆಕಾರವಿರುವ ವಸ್ತು

ಉದಾಹರಣೆ : ನನ್ನ ಹತ್ತಿರ ಒಂದು ಬಂಗಾರದ ಉಂಗುರು ಇದೆ. ಅವಳು ಹಸಿರು ಬಳೆ ತೊಟ್ಟಿದ್ದಾಳೆ.

ಸಮಾನಾರ್ಥಕ : ಅಂಗುಲೀಯ, ಉಂಗುರು

मंडलाकार वस्तु।

मेरे पास एक चाँदी का छल्ला है।
उसके चेहरे पर बालों का छल्ला लटक रहा है।
कड़ा, छल्ला, वलय

ಅರ್ಥ : ಕೈ ಅಥವಾ ಕಾಲಿಗೆ ಹಾಕುವ ಒಡವೆ

ಉದಾಹರಣೆ : ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು

ಸಮಾನಾರ್ಥಕ : ಕಡಗ

हाथ या पाँव में पहनने का एक गहना।

उसके हाथ में सोने का कंकण शोभायमान था।
कंकण

Jewelry worn around the wrist for decoration.

bangle, bracelet

ಬಳೆ   ಕ್ರಿಯಾಪದ

ಅರ್ಥ : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು

ಉದಾಹರಣೆ : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.

ಸಮಾನಾರ್ಥಕ : ಬಳಿ, ಮೆತ್ತು, ಲೇಪಿಸು, ಸಾರಿಸು

गीली वस्तु का पतला लेप चढ़ाना।

वह गोबर से घर लीप रही है।
अनुलेपन करना, आलेप करना, आलेपित करना, नीपना, माँड़ना, लीपना, लेपना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear