ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡಗ ಪದದ ಅರ್ಥ ಮತ್ತು ಉದಾಹರಣೆಗಳು.

ಕಡಗ   ನಾಮಪದ

ಅರ್ಥ : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ

ಉದಾಹರಣೆ : ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.

ಸಮಾನಾರ್ಥಕ : ಕಂಕಣ, ಕಂಕನ, ಬಳೆ

हाथ में पहनने का एक गहना।

शीला सोने के कंगन पहनी हुई थी।
आवाप, आवाय, कँगना, कंकण, कंगन, कंगना, ककना, चूड़ा

Jewelry worn around the wrist for decoration.

bangle, bracelet

ಅರ್ಥ : ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ

ಉದಾಹರಣೆ : ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ.

ಸಮಾನಾರ್ಥಕ : ಬಳೆ

स्त्रियों, मुख्यतः सुहागिन स्त्रियों के हाथ का एक गोलाकार गहना।

चूड़ीहार शीला को चूड़ी पहना रहा है।
चूड़ी

Jewelry worn around the wrist for decoration.

bangle, bracelet

ಅರ್ಥ : ಕೈ ಅಥವಾ ಕಾಲಿಗೆ ಹಾಕುವ ಒಡವೆ

ಉದಾಹರಣೆ : ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು

ಸಮಾನಾರ್ಥಕ : ಬಳೆ

हाथ या पाँव में पहनने का एक गहना।

उसके हाथ में सोने का कंकण शोभायमान था।
कंकण

Jewelry worn around the wrist for decoration.

bangle, bracelet

ಅರ್ಥ : ಕೈಯಲ್ಲಿ ಧರಿಸಬಹುದಾದ ಒಂದು ಆಭೂಷಣ

ಉದಾಹರಣೆ : ಈ ದೀಪಾವಳಿಗೆ ನಾನು ಚಿನ್ನದ ಕಡಗವನ್ನು ಖರೀದಿಸಿದೆ.

हाथ में पहनने का एक गहना।

इस दीवाली में मैंने सोने का कड़ा खरीदा।
कड़ा, चूड़ा, बाला

Jewelry worn around the wrist for decoration.

bangle, bracelet