ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೇಪನ ಪದದ ಅರ್ಥ ಮತ್ತು ಉದಾಹರಣೆಗಳು.

ಲೇಪನ   ನಾಮಪದ

ಅರ್ಥ : ಯಾವುದೇ ವಸ್ತುವಿನ ಮೇಲೆ ರಾಸಾಯನಿಕವನ್ನು ಚುಮುಕಿಸಿದಾಗ ಚಿನ್ನ, ಬೆಳ್ಳೆ ಮುಂತಾದವುಗಳ ಸ್ವಲ್ಪ ಬಣ್ಣ ಬರುವುದು

ಉದಾಹರಣೆ : ಅಕ್ಕಸಾಲಿಗನು ಉಂಗುರದ ಮೇಲೆ ಚಿನ್ನದ ಲೇಪನವನ್ನು ಹಚ್ಚುತ್ತಿದ್ದಾನೆ.

ಸಮಾನಾರ್ಥಕ : ಗಿಲೀಟು

किसी चीज़ पर रासायनिक प्रक्रिया से चढ़ाई हुई सोने, चाँदी आदि की हलकी रंगत या तह।

सोनार अँगूठी पर सोने का मुलम्मा चढ़ा रहा है।
कलई, गिलट, गिलेट, झोल, पानी, मलमा, मुलम्मा

The application of a thin coat of metal (as by electrolysis).

plating

ಅರ್ಥ : ಯಾವುದೋ ಒಂದು ವಸ್ತುವನ್ನು ಸವರಲು ಬಳಸುವರು

ಉದಾಹರಣೆ : ಅವನು ಸಾರಿಸುವ ಬಟ್ಟೆಯನ್ನು ಹುಡುಕುತ್ತಿದ್ದಾರೆ.

ಸಮಾನಾರ್ಥಕ : ಬಳಿತ, ಬಳಿಯುವ ವಸ್ತು, ಸಾರಿಸುವ

वह वस्तु जिससे कुछ पोता जाता है।

वह पोतना ढूँढ़ रहा है।
पुतारा, पोचा, पोतना, पोता, पोतारी

Material used to daub walls.

daub

ಅರ್ಥ : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು

ಉದಾಹರಣೆ : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.

ಸಮಾನಾರ್ಥಕ : ಲೇಪ, ಸಾರಿಸು

लीपने, पोतने या चुपड़ने की वस्तु।

माँ मिट्टी की दीवार को गोबर और मिट्टी के लेप से लीप-पोत रही है।
अवलेप, लेप

Material used to daub walls.

daub