ಅರ್ಥ : ಯೋಗ್ಯತೆ, ವಿಶೇಷತೆ, ಸಾಮರ್ಥ್ಯ ಗುಣ ಮುಂತಾದವುಗಳನ್ನು ತಿಳಿದುಕೊಳ್ಳಲು ಮಾಡುವ ಕೆಲಸ ಅಥವಾ ಆ ತರಹದ ಕ್ರಿಯೆ
ಉದಾಹರಣೆ :
ಅಕ್ಕಸಾಲಿಗನು ಬಂಗಾರವನ್ನು ಒರೆಗಚ್ಚಿ ಪರೀಕ್ಷೆ ಮಾಡಿ ಶುದ್ಧ ಬಂಗಾರವನ್ನು ಗುರುತಿಸಿದನು.
ಸಮಾನಾರ್ಥಕ : ಒರೆಗಚ್ಚಿ ನೋಡು, ಒರೆಗಚ್ಚು, ಪರೀಕ್ಷಿಸಿ ನೋಡು, ಪರೀಕ್ಷೆ ಮಾಡು