Copy page URL Share on Twitter Share on WhatsApp Share on Facebook
Get it on Google Play
Meaning of word test from English dictionary with examples, synonyms and antonyms.

test   verb

Meaning : Put to the test, as for its quality, or give experimental use to.

Example : This approach has been tried with good results.
Test this recipe.

Synonyms : essay, examine, prove, try, try out

योग्यता, विशेषता, सामर्थ्य, गुण आदि जानने के लिए शोध संबंधी कार्य करना या कुछ विशेष काम करना।

सोनार सोने की शुद्धता परखता है।
जाँच करना, जाँचना, जांच करना, जांचना, टेस्ट करना, परखना, परीक्षण करना

ಯೋಗ್ಯತೆ, ವಿಶೇಷತೆ, ಸಾಮರ್ಥ್ಯ ಗುಣ ಮುಂತಾದವುಗಳನ್ನು ತಿಳಿದುಕೊಳ್ಳಲು ಮಾಡುವ ಕೆಲಸ ಅಥವಾ ಆ ತರಹದ ಕ್ರಿಯೆ

ಅಕ್ಕಸಾಲಿಗನು ಬಂಗಾರವನ್ನು ಒರೆಗಚ್ಚಿ ಪರೀಕ್ಷೆ ಮಾಡಿ ಶುದ್ಧ ಬಂಗಾರವನ್ನು ಗುರುತಿಸಿದನು.
ಒರೆಗಚ್ಚಿ ನೋಡು, ಒರೆಗಚ್ಚು, ಪರೀಕ್ಷಿಸಿ ನೋಡು, ಪರೀಕ್ಷೆ ಮಾಡು, ಪರೀಕ್ಷೆ-ಮಾಡು

Meaning : Test or examine for the presence of disease or infection.

Example : Screen the blood for the HIV virus.

Synonyms : screen

चिकित्सक द्वारा यह देखना कि किसी को कोई रोग है या नहीं और अगर है तो उसका कारण क्या है।

चिकित्सक लेटे हुए रोगी को जाँच रहा है।
जाँच करना, जाँचना, जांच करना, जांचना

विशेषतः किसी रोग के कारण को जानने के लिए किसी शारीरिक द्रव्य को किसी यंत्र,रासायनिक प्रक्रिया आदि की सहायता से अवलोकन करना।

चिकित्सक प्रयोगशाला में खून जाँच रहा है।
जाँच करना, जाँचना, जांच करना, जांचना

ವಿಶೇಷವಾಗಿ ಯಾವುದೇ ರೋಗದ ಕಾರಣವನ್ನು ತಿಳಿಯಲು ಯಾರೋ ಒಬ್ಬರ ಶರೀರದಿಂದ ರಕ್ತ ತೆಗೆದು ಅದಕ್ಕೆ ರಾಸಾಯನಿಕ ಮಿಶ್ರ ಮಾಡಿ ಅದನ್ನು ಯಂತ್ರದೊಳಗೆ ಇಟ್ಟು ಪರೀಕ್ಷೆ ಮಾಡುವ ಪ್ರಕ್ರಿಯೆ

ಚಿಕಿತ್ಸಕರು ಪ್ರಯೋಗಾಲಯದಲ್ಲಿ ರಕ್ತವನ್ನು ಪರೀಕ್ಷೆ ಮಾಡುತ್ತಿದ್ದಾರೆ.
ಪರೀಕ್ಷೆ ಮಾಡು

ಚಿಕಿತ್ಸೆ ನೀಡುವ ಮೂಲಕ ಯಾರೋ ಒಬ್ಬರಿಗೆ ರೋಗ ಇದೆಯೆ ಇಲ್ಲವೇ ಎಂದು ನೋಡುವುದು ಮತ್ತು ಇದ್ದರೆ ಅದಕ್ಕೆ ಕಾರಣ ಹುಡುಕುವ ಪ್ರಕ್ರಿಯೆ

ಮಲಗಿಕೊಂಡಿರುವ ರೋಗಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಿದ್ದಾರೆ.
ಪರೀಕ್ಷೆ ಮಾಡು

Meaning : Examine someone's knowledge of something.

Example : The teacher tests us every week.
We got quizzed on French irregular verbs.

Synonyms : quiz

किसी की योग्यता या ज्ञान को परखने के लिए उससे प्रश्न पूछना जिसके आधार पर उसको उत्तीर्ण या अनुत्तीर्ण किया जा सके।

अध्यापक गणित की परीक्षा ले रहे हैं।
इम्तहान लेना, इम्तिहान लेना, परीक्षा लेना

ಯಾರೋ ಒಬ್ಬರ ಯೋಗ್ಯತೆ ಅಥವಾ ಜ್ಞಾನ ಕಂಡು ಹಿಡಿಯಲು ಅವರನ್ನು ಪ್ರಶ್ನೆ ಕೇಳಿ ಅದರ ಆಧಾರದ ಮೇಲೆ ಅವರು ಉತ್ತೀರ್ಣ ಅಥವಾ ಅನುತೀರ್ಣವಾಗುವ ಪ್ರಕ್ರಿಯೆ

ಅಧ್ಯಾಪಕರು ಗಣಿತದ ಪರೀಕ್ಷೆಯನ್ನು ಮಾಡುತ್ತಿದ್ದಾರೆ.
ಪರೀಕ್ಷೆ ಮಾಡು

Meaning : Show a certain characteristic when tested.

Example : He tested positive for HIV.

* परीक्षण होने पर एक एक विशेष विशिष्टता या लक्षण दर्शाना।

एचआईवी के लिए उसका परीक्षण परिणाम धनात्मक निकला।
जाँच परिणाम निकलना, परीक्षण परिणाम निकलना

ಪರೀಕ್ಷೆ ಮಾಡಿದ ನಂತರ ಒಂದು ವಿಶೇಷ ಗುಣಲಕ್ಷಣವನ್ನು ಕಂಡು ಹಿಡಿಯುವ ಪ್ರಕ್ರಿಯೆ

ಹೆಚ್.ಐ.ವಿ ಪರೀಕ್ಷೆ ಮಾಡಲು ಅವನನ್ನು ಪರೀಕ್ಷಿಸಲಾಗಿ ಅದರ ಫಲಿತಾಂಶ ಹೊರ ಬಿತ್ತು.
ಫಲಿತಾಂಶ ಹೊರ ಬೀಳು

Meaning : Achieve a certain score or rating on a test.

Example : She tested high on the LSAT and was admitted to all the good law schools.

* किसी परीक्षा आदि में एक निश्चित अंक पाना या मूल्याकंन किया जाना।

इस परीक्षा में उसने अच्छे अंक पाए।
अंक पाना, अंक प्राप्त करना

ಯಾವುದೇ ಪರೀಕ್ಷೆ ಮುಂತಾದವುಗಳಲ್ಲಿ ನಿಶ್ಚಿಯವಾದ ಅಂಕ ಪಡೆಯುವ ಪ್ರಕ್ರಿಯೆ

ಈ ಪರೀಕ್ಷೆಯಲ್ಲಿ ಅವನು ಉತ್ತಮ ಅಂಕವನ್ನು ಪಡೆದಿದ್ದಾನೆ.
ಅಂಕ ಪಡೆ

Meaning : Determine the presence or properties of (a substance).

Meaning : Undergo a test.

Example : She doesn't test well.

* किसी परीक्षण से गुजरना।

पहले आप किसी अच्छे चिकित्सक से अच्छी तरह से अपना परीक्षण कराइए।
जाँच कराना, टेस्ट कराना, परीक्षण कराना

ಯಾವುದೋ ಒಂದು ಪರೀಕ್ಷೆಯನ್ನು ಎದುರಿಸುವ ಪ್ರಕ್ರಿಯೆ

ಮೊದಲು ನೀವು ಒಬ್ಬ ಒಳ್ಳೆಯ ವೈದ್ಯರ ಬಳಿ ಹೋಗಿ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಿ.
ತಪಾಸಣೆ ಮಾಡು, ಪರೀಕ್ಷೆ ಮಾಡು

test   noun

Meaning : Trying something to find out about it.

Example : A sample for ten days free trial.
A trial of progesterone failed to relieve the pain.

Synonyms : trial, trial run, tryout

किसी वस्तु या व्यक्ति की इस बात की जाँच कि उससे ठीक तरह से काम निकल सकता है या नहीं या जैसा होना चाहिए वैसा है या नहीं।

नई गाड़ी का परीक्षण चल रहा है।
टेस्ट, ट्रायल, परीक्षण

वह प्रयोग जो किसी वस्तु के गुण,दोष आदि का अनुभव करने के लिए हो।

रस्साकशी जोर आजमाइश का खेल है।
अजमाइश, अज़माइश, आजमाइश, आज़माइश

ಯಾವುದಾದರು ವಸ್ತು ಅಥವಾ ವ್ಯಕ್ತಿಯ ಕಾರ್ಯ ವೈಖರಿಯನ್ನು ಪರೀಕ್ಷಿಸುವ ಕ್ರಿಯೆ

ಈ ವಾಹನದ ಪರೀಕ್ಷೆ ನಡೆಯುತ್ತಿದೆ.
ಟೆಸ್ಟ್, ಟ್ರಯಲ್, ಪರೀಕ್ಷೆ

ಯಾವುದಾದರು ವಸ್ತುವಿನ ಗುಣಮಟ್ಟ ಅಥವಾ ದೋಷವನ್ನು ಪರೀಕ್ಷಿಸುವ ಪ್ರಯೋಗ

ಹಗ್ಗ ಎಳೆಯುವ ಆಟದಲ್ಲಿ ಎದುರಾಳಿಗಳ ಬಲ ಪರೀಕ್ಷೆ ಮಾಡಬಹುದು.
ಪರೀಕ್ಷೆ

Meaning : Any standardized procedure for measuring sensitivity or memory or intelligence or aptitude or personality etc.

Example : The test was standardized on a large sample of students.

Synonyms : mental test, mental testing, psychometric test

* संवेदनशीलता, स्मरणशक्ति, बुद्धि, रुझान, व्यक्तित्व आदि मापने की कोई भी मानक प्रक्रिया।

यह परीक्षण एक विद्यालय के सभी छात्रों पर किया जा रहा है।
टेस्ट, परीक्षण, मानसिक परीक्षण

Meaning : A set of questions or exercises evaluating skill or knowledge.

Example : When the test was stolen the professor had to make a new set of questions.

Synonyms : exam, examination

किसी विषय से सम्बंधित प्रश्नों की सूची।

इस प्रश्नावली के सभी प्रश्नों को मैंने हल कर दिया है।
प्रश्नमाला, प्रश्नावली

ಯಾವುದಾದರು ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸೂಚಿ ಅಥವಾ ವಿವರಣೆ

ಈ ಪ್ರಶ್ನಾವಳಿಯ ಎಲ್ಲಾ ಪ್ರಶ್ನೆಗಳ ಸಮಸ್ಯೆಯನ್ನು ಬಿಡಸಲಾಯಿತು.
ಪ್ರಶ್ನಾವಳಿ, ಪ್ರಶ್ನೆ ಮಾಲೆ, ಪ್ರಶ್ನೆ-ಮಾಲೆ, ಪ್ರಶ್ನೆಗಳ ಮಾಲೆ, ಪ್ರಶ್ನೆಮಾಲೆ

Meaning : The act of undergoing testing.

Example : He survived the great test of battle.
Candidates must compete in a trial of skill.

Synonyms : trial

Meaning : The act of testing something.

Example : In the experimental trials the amount of carbon was measured separately.
He called each flip of the coin a new trial.

Synonyms : run, trial

परीक्षा लेने, परखने या जाँच करने का काम।

एक ज्योतिषी ने मेरी जन्मकुंडली का परीक्षण किया।
टेस्ट, परीक्षण

ಪರೀಕ್ಷಿಸುವ ಕ್ರಿಯೆ

ಒಬ್ಬ ಜ್ಯೋತಿಷಿಯು ನನ್ನ ಜಾತಕದ ಪರೀಕ್ಷೆ ಮಾಡಿದ.
ಓರೆ ಹಚ್ಚುವುದು, ಪರೀಕ್ಷಿಸುವುದು

Meaning : A hard outer covering as of some amoebas and sea urchins.

वह ऊपरी परत जिसके अंदर या नीचे कोई जीव रहता हो।

कछुए का कवच बहुत कड़ा होता है।
आवरण, कवच, चोल

ಒಂದು ಕಾಯಿಯ ಒಳಗೆ ಅಥವಾ ಕೆಳಗೆ ಯಾವುದೇ ಹಣ್ಣು ಅಥವಾ ಬೀಜ ಇರುವುದು

ಬಾದಾಮಿಯ ಮೇಲ್ಭಾಗವು ದೊಡ್ಡ ಕವಚದಿಮದ ಆವೃತವಾಗಿರುವುದು.
ಕವಚ, ಸಿಪ್ಪೆ