ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪತ್ನಿ ಪದದ ಅರ್ಥ ಮತ್ತು ಉದಾಹರಣೆಗಳು.

ಪತ್ನಿ   ನಾಮಪದ

ಅರ್ಥ : ಯಾರಾದರೂ ವಿವಾಹವಾದಂತಹ ಮಹಿಳೆ

ಉದಾಹರಣೆ : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

ಸಮಾನಾರ್ಥಕ : ಅರ್ಧಾಂಗಿ, ದೊರೆಸಾನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ

A married woman. A man's partner in marriage.

married woman, wife

ಅರ್ಥ : ಸುಂದರ ಯುವತಿ

ಉದಾಹರಣೆ : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

ಸಮಾನಾರ್ಥಕ : ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸುಂದರ ಸ್ತ್ರೀ, ಸ್ತ್ರೀ

ಅರ್ಥ : ರಾಜನ ಹೆಂಡತಿ

ಉದಾಹರಣೆ : ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು

ಸಮಾನಾರ್ಥಕ : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ರಾಣಿ, ಹೆಂಡತಿ

राजा की पत्नी।

राजा दशरथ की तीन रानियाँ थीं।
शाहजहाँ ने अपनी रानी मुमताज महल की याद में ताजमहल का निर्माण करवाया था।
नृप वल्लभा, बेगम, बेग़म, मलिका, मल्लिका, महिषी, राजपत्नी, रानी, शुद्धांता, शुद्धान्ता

(the feminine of raja) a Hindu princess or the wife of a raja.

ranee, rani