ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಣಿ ಪದದ ಅರ್ಥ ಮತ್ತು ಉದಾಹರಣೆಗಳು.

ರಾಣಿ   ನಾಮಪದ

ಅರ್ಥ : ರಾಜನ ಹೆಂಡತಿ

ಉದಾಹರಣೆ : ಕೆಲವು ರಾಣಿಯರು ರಾಜ್ಯ-ಕಾರ್ಯದಲ್ಲಿ ರಾಜನಿಗೆ ಸಹಾಯ ಮಾಡುತ್ತಿದ್ದರು.

ಸಮಾನಾರ್ಥಕ : ರಾಜರಾಜೇಶ್ವರಿ, ಸಾಮ್ರಾಜ್ಞಿ, ಸಾಮ್ರಾಟನ ಹೆಂಡತಿ

सम्राट की पत्नी।

कुछ सम्राज्ञियाँ राज-काज चलाने में सम्राट की मदद करती थीं।
राजराजेश्वरी, सम्राज्ञी, सम्राट पत्नी

A woman emperor or the wife of an emperor.

empress

ಅರ್ಥ : ಇಸ್ಟೀಟಿನ ಎಲೆಗಳಲ್ಲಿ ರಾಣಿಯ ಚಿತ್ರವಿರುವ ಎಲೆ

ಉದಾಹರಣೆ : ಗೌತಮನ ಹತ್ತಿರ ರಾಣಿಯ ಎಲೆಯನ್ನು ಇಟ್ಟುಕೊಂಡಿದ್ದಾನೆ.

ताश के पत्तों में रानी के चित्र वाला पत्ता।

गौतम ने पान की बेगम को रंग की दुक्की से काटा।
बेगम, बेग़म, मेम, रानी

One of four face cards in a deck bearing a picture of a queen.

queen

ಅರ್ಥ : ಯಾವುದೋ ಒಂದಕ್ಕೆ ಸ್ತ್ರೀಯರ ರೂಪದಲ್ಲಿ ಸಹಕಾರ ನೀಡುವುದು ಅಥವಾ ಅದರ ವರ್ಗವನ್ನು ಎಲ್ಲಾದಕ್ಕಿಂತ ಒಳ್ಳೆಯ ಮತ್ತು ಮಹತ್ವಪೂರ್ಣವೆಂದು ನಂಬುತ್ತಾರೆ

ಉದಾಹರಣೆ : ಡಾರ್ಜಲಿಂಗ್ ಮತ್ತು ಜಲ್ ಪಾಯಿಗುಡಿಯ ನಡುವೆ ಹೋಗುವ ಟಾಯ್ ರೈಲನ್ನು ಬೆಟ್ಟದ ರಾಣಿಯೆಂದು ಹೇಳುವರು.

ಸಮಾನಾರ್ಥಕ : ಮಾಲ್ಲಿಕ

वह जिसे स्त्री के रूप में साकार किया गया हो तथा जिसे उसके वर्ग का सबसे अच्छा और सबसे महत्वपूर्ण माना गया हो।

दार्जीलिंग और जलपाईगुड़ी के बीच चलने वाली टॉय ट्रेन पहाड़ों की रानी है।
मल्लिका, रानी

Something personified as a woman who is considered the best or most important of her kind.

Paris is the queen of cities.
The queen of ocean liners.
queen

ಅರ್ಥ : ಯಾವುದೋ ಸಾಮ್ರಾಜ್ಯದ ಅಧೀಶ್ವರಿ ಅಥವಾ ಶಾಸಕಿ

ಉದಾಹರಣೆ : ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದಂತಹ ಮಹಾರಾಣಿಚಕ್ರವರ್ತಿನಿಯರ ಉಲ್ಲೇಖ ದೊರೆಯುತ್ತದೆ.

ಸಮಾನಾರ್ಥಕ : ಅರಸಿ, ಚಕ್ರವರ್ತಿನಿ, ಪಟ್ಟಮಹಿಷಿ, ಮಹಾನಾಯಕಿ, ಮಹಾರಾಣಿ, ಸಾಮ್ರಾಜ್ಞಿ

किसी साम्राज्य की अधीश्वरी या शासिका।

भारतीय इतिहास में कई प्रसिद्ध सम्राज्ञियों का उल्लेख मिलता है।
सम्राज्ञी

A woman emperor or the wife of an emperor.

empress

ಅರ್ಥ : ಯಾವುದೋ ದೇಶ ಅಥವಾ ಕ್ಷೇತ್ರದ ಮುಖ್ಯ ಶಾಸಕಿ ಅಥವಾ ಒಡತಿ

ಉದಾಹರಣೆ : ರಾಣಿ ಚೆನ್ನಮ್ಮ ಕಿತ್ತೂರಿನ ಮಹಾರಾಣಿಸಾಮ್ರಾಜ್ಞಿಯಾಗಿ ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರಮರಣವನ್ನು ಪಡೆದಳು.

ಸಮಾನಾರ್ಥಕ : ಮಹಾರಾಣಿ, ರಾಜನ ಹೆಂಡತಿ, ಸಾಮ್ರಾಜ್ಞಿ

किसी देश या क्षेत्र आदि की मुख्य शासिका या स्वामिनी।

रज़िया सुल्तान,लक्ष्मी बाई आदि कई रानियों ने अपने पराक्रम के बल पर दुश्मनों के दाँत खट्टे कर दिए।
रागी, राज्ञी, रानी

A female sovereign ruler.

female monarch, queen, queen regnant

ಅರ್ಥ : ರಾಜನ ಹೆಂಡತಿ

ಉದಾಹರಣೆ : ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು

ಸಮಾನಾರ್ಥಕ : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ಹೆಂಡತಿ

राजा की पत्नी।

राजा दशरथ की तीन रानियाँ थीं।
शाहजहाँ ने अपनी रानी मुमताज महल की याद में ताजमहल का निर्माण करवाया था।
नृप वल्लभा, बेगम, बेग़म, मलिका, मल्लिका, महिषी, राजपत्नी, रानी, शुद्धांता, शुद्धान्ता

(the feminine of raja) a Hindu princess or the wife of a raja.

ranee, rani

ಅರ್ಥ : ಶಾಸನವನ್ನು ರೂಪಿಸುವ ಅಧಿಕಾರವಿರುವ ಮಹಿಳೆ

ಉದಾಹರಣೆ : ರಾಣಿ ಲಕ್ಷ್ಮೀಭಾಯಿಯು ಒಬ್ಬ ಕುಶಲ ಶಾಸಕಿಯಾಗಿದ್ದಳು.

ಸಮಾನಾರ್ಥಕ : ಶಾಸಕಿ

वह जो शासन करती हो।

रानी लक्ष्मी बाई एक कुशल शासिका थीं।
शासिका

A woman emperor or the wife of an emperor.

empress

ಅರ್ಥ : ನಾಣ್ಯದಲ್ಲಿ ಅದರ ಬೆಲೆಯನ್ನು ಅಂಕಿ-ಅಂಶದ ಬರೆದಿರುತ್ತಾರೆ

ಉದಾಹರಣೆ : ಅಪ್ಪಣೆಯಾಗಲಿ ರಾಣಿ

ಸಮಾನಾರ್ಥಕ : ಟೇಲ್

सिक्के का वह पहलू जिसमें उसकी क़ीमत अंक में होती है।

चित या पट बोलिए।
टेल, पट, पट्ट