ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಾರಾಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಾರಾಣಿ   ನಾಮಪದ

ಅರ್ಥ : ಯಾವುದೋ ಸಾಮ್ರಾಜ್ಯದ ಅಧೀಶ್ವರಿ ಅಥವಾ ಶಾಸಕಿ

ಉದಾಹರಣೆ : ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದಂತಹ ಮಹಾರಾಣಿಚಕ್ರವರ್ತಿನಿಯರ ಉಲ್ಲೇಖ ದೊರೆಯುತ್ತದೆ.

ಸಮಾನಾರ್ಥಕ : ಅರಸಿ, ಚಕ್ರವರ್ತಿನಿ, ಪಟ್ಟಮಹಿಷಿ, ಮಹಾನಾಯಕಿ, ರಾಣಿ, ಸಾಮ್ರಾಜ್ಞಿ

किसी साम्राज्य की अधीश्वरी या शासिका।

भारतीय इतिहास में कई प्रसिद्ध सम्राज्ञियों का उल्लेख मिलता है।
सम्राज्ञी

A woman emperor or the wife of an emperor.

empress

ಅರ್ಥ : ಯಾವುದೋ ದೇಶ ಅಥವಾ ಕ್ಷೇತ್ರದ ಮುಖ್ಯ ಶಾಸಕಿ ಅಥವಾ ಒಡತಿ

ಉದಾಹರಣೆ : ರಾಣಿ ಚೆನ್ನಮ್ಮ ಕಿತ್ತೂರಿನ ಮಹಾರಾಣಿಸಾಮ್ರಾಜ್ಞಿಯಾಗಿ ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರಮರಣವನ್ನು ಪಡೆದಳು.

ಸಮಾನಾರ್ಥಕ : ರಾಜನ ಹೆಂಡತಿ, ರಾಣಿ, ಸಾಮ್ರಾಜ್ಞಿ

किसी देश या क्षेत्र आदि की मुख्य शासिका या स्वामिनी।

रज़िया सुल्तान,लक्ष्मी बाई आदि कई रानियों ने अपने पराक्रम के बल पर दुश्मनों के दाँत खट्टे कर दिए।
रागी, राज्ञी, रानी

A female sovereign ruler.

female monarch, queen, queen regnant

ಅರ್ಥ : ರಾಜನ ಪ್ರಧಾನವಾದ ಪತ್ರಿ

ಉದಾಹರಣೆ : ಮಂಡೋದರಿ ಲಂಕಾಧಿಪತಿಯಾದ ರಾವಣನ ಮಹಾರಾಣಿ.

ಸಮಾನಾರ್ಥಕ : ಪಟ್ಟ ಮಹಿಷಿ, ಪಟ್ಟ ಮಹೀಷಿ, ಪಟ್ಟದ ಅರಸಿ, ಪಟ್ಟದ ದೇವಿ ಪಟ್ಟದೇವಿ, ಪಟ್ಟದ ರಾಣಿ, ಪಟ್ಟದ-ರಾಣಿ, ಪಟ್ಟದದೇವಿ, ಪಟ್ಟದರಸಿ, ಪಟ್ಟದರಾಣಿ, ಪಟ್ಟಮಹಿಷಿ, ಪಟ್ಟಮಹೀಷಿ, ಪಟ್ಟರಾಣಿ, ರಾಜ ಮಹಿಷಿ, ರಾಜ ಮಹೀಷಿ, ರಾಜಮಹಿಷಿ, ರಾಜಮಹೀಷಿ

राजा की प्रधान पत्नी।

मंदोदरी लंकाधिपति रावण की पटरानी थीं।
अधिपत्नी, देवी, पटरानी, पट्टदेवी, पट्टराज्ञी, परम भट्टारिका, पाटमहिषी, महादेवी, महारानी, राजमहिषी

The wife of a reigning king.

queen consort