ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಜನ ಹೆಂಡತಿ ಪದದ ಅರ್ಥ ಮತ್ತು ಉದಾಹರಣೆಗಳು.

ರಾಜನ ಹೆಂಡತಿ   ನಾಮಪದ

ಅರ್ಥ : ಯಾವುದೋ ದೇಶ ಅಥವಾ ಕ್ಷೇತ್ರದ ಮುಖ್ಯ ಶಾಸಕಿ ಅಥವಾ ಒಡತಿ

ಉದಾಹರಣೆ : ರಾಣಿ ಚೆನ್ನಮ್ಮ ಕಿತ್ತೂರಿನ ಮಹಾರಾಣಿಸಾಮ್ರಾಜ್ಞಿಯಾಗಿ ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರಮರಣವನ್ನು ಪಡೆದಳು.

ಸಮಾನಾರ್ಥಕ : ಮಹಾರಾಣಿ, ರಾಣಿ, ಸಾಮ್ರಾಜ್ಞಿ

किसी देश या क्षेत्र आदि की मुख्य शासिका या स्वामिनी।

रज़िया सुल्तान,लक्ष्मी बाई आदि कई रानियों ने अपने पराक्रम के बल पर दुश्मनों के दाँत खट्टे कर दिए।
रागी, राज्ञी, रानी

A female sovereign ruler.

female monarch, queen, queen regnant

ಅರ್ಥ : ರಾಜನ ಹೆಂಡತಿ

ಉದಾಹರಣೆ : ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು

ಸಮಾನಾರ್ಥಕ : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಣಿ, ಹೆಂಡತಿ

राजा की पत्नी।

राजा दशरथ की तीन रानियाँ थीं।
शाहजहाँ ने अपनी रानी मुमताज महल की याद में ताजमहल का निर्माण करवाया था।
नृप वल्लभा, बेगम, बेग़म, मलिका, मल्लिका, महिषी, राजपत्नी, रानी, शुद्धांता, शुद्धान्ता

(the feminine of raja) a Hindu princess or the wife of a raja.

ranee, rani