ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಗಾತಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಗಾತಿ   ನಾಮಪದ

ಅರ್ಥ : ಯಾರಾದರೂ ವಿವಾಹವಾದಂತಹ ಮಹಿಳೆ

ಉದಾಹರಣೆ : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

ಸಮಾನಾರ್ಥಕ : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ

A married woman. A man's partner in marriage.

married woman, wife

ಅರ್ಥ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

ಉದಾಹರಣೆ : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

ಸಮಾನಾರ್ಥಕ : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ದೊರೆ, ಪತಿ, ಪುರುಷ, ಮನೆಯವರು, ಸಂಗಡಿಗ

A married man. A woman's partner in marriage.

hubby, husband, married man

ಅರ್ಥ : ಜತೆ ಇರುವ ಹೆಂಗಸು

ಉದಾಹರಣೆ : ನಾನು ನನ್ನ ಹೆಂಡತಿಯ ಜತೆ ಎಲ್ಲಾ ರೀತಿಯ ಮಾತು ಆಡಲು ಆಗುವುದಿಲ್ಲ

ಸಮಾನಾರ್ಥಕ : ಸಖಿ, ಸಹಗಮನಿ, ಸ್ನೇಹಿತೆ, ಹೆಂಡತಿ

साथ रहने वाली स्त्री।

मैं अपनी सहचरी से सब तरह की बातें नहीं कर सकता।
संगिनी, सहगामिनी, सहचरी, सुआसिन, सुआसिनी

Any female friend.

Mary and her girlfriend organized the party.
girlfriend