ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರೀಮತಿ ಪದದ ಅರ್ಥ ಮತ್ತು ಉದಾಹರಣೆಗಳು.

ಶ್ರೀಮತಿ   ನಾಮಪದ

ಅರ್ಥ : ಯಾರಾದರೂ ವಿವಾಹವಾದಂತಹ ಮಹಿಳೆ

ಉದಾಹರಣೆ : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

ಸಮಾನಾರ್ಥಕ : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ

A married woman. A man's partner in marriage.

married woman, wife

ಅರ್ಥ : ಶ್ರೀಮಾನ್ ನ ಸ್ತ್ರೀಲಿಂಗ ರೂಪದ ಪ್ರಯೋಗವನ್ನು ಮದುವೆಯಾದ ಹೆಂಗಸರ ಹೆಸರಿನ ಜತೆ ಬಳಸುತ್ತಿದ್ದರು

ಉದಾಹರಣೆ : ಶ್ರೀಮತಿ ಇಂದಿರಾ ಗಾಂಧಿ ಅವರು ನಮ್ಮ ದೇಶದ ಮೊದಲ ಮಹಿಳಾ ಮುಖ್ಯ ಮಂತ್ರಿಯಾಗಿದ್ದರು

श्रीमान् का स्त्रीलिंग रूप, जिसका प्रयोग विवाहित स्त्रियों के नाम के पहले होता है।

श्रीमती इंदिरा गाँधी हमारे देश की प्रथम महिला प्रधान मंत्री थीं।
श्रीमती

A form of address for a married woman.

mrs, mrs.