ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಖಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಖಿ   ನಾಮಪದ

ಅರ್ಥ : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ

ಉದಾಹರಣೆ : ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.

ಸಮಾನಾರ್ಥಕ : ಗೆಳತಿ, ಜೊತೆಗಾರ್ತಿ, ಸ್ನೇಹಿತೆ

साहित्य में नायिका के साथ रहनेवाली वह स्त्री जिससे वह अपने मन की सब बातें कहती है।

राजकुमारी अपनी सखी के साथ उद्यान में वार्तालाप कर रही थीं।
सखी

ಅರ್ಥ : ಪ್ರೇಮದಲ್ಲಿ ತಲ್ಲೀನಳಾದ ಸ್ತ್ರೀ

ಉದಾಹರಣೆ : ರಾಧಾಳು ಶ್ರೀಕೃಷ್ಣನ ಪ್ರೇಯಸಿ.

ಸಮಾನಾರ್ಥಕ : ಪ್ರಿಯತಮೆ, ಪ್ರೇಯಸಿ

वह स्त्री जिससे प्रेम किया जाए।

राधा कृष्ण की प्रेमिका थीं।
साक़ी की आँखों में उसे जन्नत नज़र आती है।
इष्टा, जानाँ, जाने-जाँ, जाने-मन, दिलबर, दिलरुबा, दीवानी, प्रियतमा, प्रिया, प्रेमिका, प्रेयसी, बिलावल, माशूका, वनिता, वल्लभा, सजनिया, सजनी, साक़ी, साकिया, साकी

A girl or young woman with whom a man is romantically involved.

His girlfriend kicked him out.
girl, girlfriend, lady friend

ಅರ್ಥ : ಗೆಳತಿ ಅಥವಾ ಸ್ನೇಹಿತೆ

ಉದಾಹರಣೆ : ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.

ಸಮಾನಾರ್ಥಕ : ಗೆಳತಿ, ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಹಚರಿ, ಸ್ನೇಹಿತೆ

महिला मित्र।

आज गीता अपनी सहेली से मिलने जा रही है।
अलि, अली, आलि, आली, ईठि, सखी, सहचरी, सहेली, हमजोली, हेली

Any female friend.

Mary and her girlfriend organized the party.
girlfriend

ಅರ್ಥ : ಜತೆ ಇರುವ ಹೆಂಗಸು

ಉದಾಹರಣೆ : ನಾನು ನನ್ನ ಹೆಂಡತಿಯ ಜತೆ ಎಲ್ಲಾ ರೀತಿಯ ಮಾತು ಆಡಲು ಆಗುವುದಿಲ್ಲ

ಸಮಾನಾರ್ಥಕ : ಸಂಗಾತಿ, ಸಹಗಮನಿ, ಸ್ನೇಹಿತೆ, ಹೆಂಡತಿ

साथ रहने वाली स्त्री।

मैं अपनी सहचरी से सब तरह की बातें नहीं कर सकता।
संगिनी, सहगामिनी, सहचरी, सुआसिन, सुआसिनी

Any female friend.

Mary and her girlfriend organized the party.
girlfriend