ಅರ್ಥ : ಆ ಸ್ತ್ರೀಯು ಯಾವುದಾದರ ಪುರಷನ ಗೆಳತಿ
ಉದಾಹರಣೆ :
ಅವನು ತನ್ನ ಗೆಳತಿಯ ಮದುವೆಗೆ ರಜೆಯನ್ನು ತೆಗೆದು ಕೊಂಡನು.
ಸಮಾನಾರ್ಥಕ : ಸ್ನೇಹಿತೆ
ಅರ್ಥ : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ
ಉದಾಹರಣೆ :
ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.
ಸಮಾನಾರ್ಥಕ : ಜೊತೆಗಾರ್ತಿ, ಸಖಿ, ಸ್ನೇಹಿತೆ
ಅರ್ಥ : ಗೆಳತಿ ಅಥವಾ ಸ್ನೇಹಿತೆ
ಉದಾಹರಣೆ :
ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.
ಸಮಾನಾರ್ಥಕ : ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಖಿ, ಸಹಚರಿ, ಸ್ನೇಹಿತೆ