ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ಜೀವ ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ಜೀವ   ನಾಮಪದ

ಅರ್ಥ : ಯಾವುದರಲ್ಲಿ ಪ್ರಾಣವಿಲ್ಲವೋ

ಉದಾಹರಣೆ : ಮಾನವ ನಿರ್ಮಿತವಾದ ವಸ್ತುಗಳ ಗಣನೆಯಲ್ಲಿ ನಿರ್ಜೀವದ ಗಣನೆ ಅಧಿಕವಾಗಿರುತ್ತದೆ.

ಸಮಾನಾರ್ಥಕ : ಪ್ರಾಣವಿಲ್ಲದ

वह जिसमें प्राण न हो।

मानवकृत वस्तुओं की गणना निर्जीवों में होती है।
अप्राण, निर्जीव, प्राणहीन, बेजान

ನಿರ್ಜೀವ   ಗುಣವಾಚಕ

ಅರ್ಥ : ಪ್ರಾಣ ಅಥವಾ ಜೀವ ಇಲ್ಲದಿರುವುದು

ಉದಾಹರಣೆ : ನಿರ್ಜೀವ ವಸ್ತುಗಳಿಗೆ ಸಂವೇದನೆ ಇರುವುದಿಲ್ಲ.

ಸಮಾನಾರ್ಥಕ : ಜೀವರಹಿತ, ಜೀವರಹಿತವಾದ, ಜೀವರಹಿತವಾದಂತ, ಜೀವರಹಿತವಾದಂತಹ, ಜೀವವಿಲ್ಲದ, ಜೀವವಿಲ್ಲದಂತ, ಜೀವವಿಲ್ಲದಂತಹ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ

जिसमें से जीवन या प्राण निकल गया हो।

दिवंगत के निर्जीव शरीर के चारों ओर उनके परिजन खड़े हुए थे।
अचेतन, अजीव, अजीवित, अप्राण, अप्राणी, जीवनहीन, निर्जीव, निष्प्राण, बेजान

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು

ಉದಾಹರಣೆ : ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.

ಸಮಾನಾರ್ಥಕ : ಜಡ, ಜಡವಾದ, ಜಡವಾದಂತ, ಜಡವಾದಂತಹ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ

जिसमें जीवनी शक्ति, उपयोगिता या क्रियाशीलता न रह गयी हो।

कुछ प्राचीन भाषाएँ आज मृत हो गयी हैं।
मृत